ಬೆಂಗಳೂರಿನಲ್ಲಿ ಭೂಕಂಪ!!!
ಬರಹ
ನಾನು ಇಂದು ಬೆಳಿಗ್ಗೆ ಆಫೀಸಿಗೆ ಹೊರಡೋ ಸಮಯದಲ್ಲಿ ಎನೋ ಶಬ್ದ ಬಂದ ಹಾಗಾಯಿತು... ಭೂಮಿ ನಡುಗಿದ ಹಾಗಾಯಿತು...
ನಾನು ನಮ್ಮ ಮನೆಯ ಬಳಿ ಯಾವುದೋ ದೊಡ್ಡ ಲಾರಿ(Truck) ಹೋಗ್ತಿದೆ ಅಂತ ತಿಳಿದು ಸುಮ್ಮನಾದೆ...
ಆದರೆ ಈಗತಾನೆ ಅಪ್ಪ ಫೋನ್ ಮಾಡಿ ಈ ವಿಷಯದ ಬಗ್ಗೆ ತಿಳಿಸಿದರು... ಆಗಲೇ ಗೊತ್ತಾದದ್ದು ಬೆಳಿಗ್ಗೆ ಭೂಕಂಪ ಆಯ್ತು ಅಂತ... ಟಿವಿ೯ ನಲ್ಲಿ ಅದೆ ಸುದ್ಧಿ ಅಂತೆ...
’ಇಂದು ಬೆಳಿಗ್ಗೆ ೮.೫೦ರಿಂದ ೯.೩೦ರ ನಡುವೆ ಬೆಂಗಳೂರಿನಲ್ಲಿ ಭೂಕಂಪ ಆಯ್ತು!!!
ಭೂಕಂಪವಾದ ಪ್ರದೇಶಗಳು: ನಾಗರಬಾವಿ, ಕೆಂಗೇರಿ, ಜೆ. ಪಿ. ನಗರ, ಎಚ್. ಎಸ್. ಆರ್. ಬಡಾವಣೆ...
ರಿಕ್ಟರ್ ಮಾಪನದಲ್ಲಿ ದಾಖಲಾಗಿಲ್ಲ...
ಸಣ್ಣ ಪ್ರಮಾಣದ ಭೂಕಂಪ...’
ಇದು ಟಿವಿ೯ ನಲ್ಲಿ ಬಂದ ಸುದ್ಧಿಯಂತೆ...
ನಿಮಗೂ ಈ ಅನುಭವ ಆಯ್ತೇನು?
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಬೆಂಗಳೂರಿನಲ್ಲಿ ಭೂಕಂಪ!!!
In reply to ಉ: ಬೆಂಗಳೂರಿನಲ್ಲಿ ಭೂಕಂಪ!!! by anil.ramesh
ಉ: ಬೆಂಗಳೂರಿನಲ್ಲಿ ಭೂಕಂಪ!!!
In reply to ಉ: ಬೆಂಗಳೂರಿನಲ್ಲಿ ಭೂಕಂಪ!!! by ASHOKKUMAR
ಉ: ಬೆಂಗಳೂರಿನಲ್ಲಿ ಭೂಕಂಪ!!!
In reply to ಉ: ಬೆಂಗಳೂರಿನಲ್ಲಿ ಭೂಕಂಪ!!! by anil.ramesh
ಉ: ಬೆಂಗಳೂರಿನಲ್ಲಿ ಭೂಕಂಪ!!!
In reply to ಉ: ಬೆಂಗಳೂರಿನಲ್ಲಿ ಭೂಕಂಪ!!! by hpn
ಉ: ಬೆಂಗಳೂರಿನಲ್ಲಿ ಭೂಕಂಪ!!!
In reply to ಉ: ಬೆಂಗಳೂರಿನಲ್ಲಿ ಭೂಕಂಪ!!! by hpn
ಉ: ಬೆಂಗಳೂರಿನಲ್ಲಿ ಭೂಕಂಪ!!!
ಉ: ಬೆಂಗಳೂರಿನಲ್ಲಿ ಭೂಕಂಪ!!!
In reply to ಉ: ಬೆಂಗಳೂರಿನಲ್ಲಿ ಭೂಕಂಪ!!! by palachandra
ಉ: ಬೆಂಗಳೂರಿನಲ್ಲಿ ಭೂಕಂಪ!!!
In reply to ಉ: ಬೆಂಗಳೂರಿನಲ್ಲಿ ಭೂಕಂಪ!!! by anil.ramesh
ಉ: ಬೆಂಗಳೂರಿನಲ್ಲಿ ಭೂಕಂಪ!!!