ಭಲೇ ಟಿ.ವಿ. ೯
ನಿಜಕ್ಕೂ ಒಂದು ಟಿ.ವಿ.ಚಾನೆಲ್ ಅಂತಹ ಸಾಹಸಕ್ಕೆ ಕೈಹಾಕಿರುವುದು ಶ್ಲಾಘನೀಯ. ಲಂಚಪಡೆಯುವ ಇಂಜಿನಿಯರನ್ನು ಕುಟುಕು ಕಾರ್ಯಾಚರಣೆಮಾಡಿ ಸಾಕ್ಷಿಒದಗಿಸುವುದು, ಸರ್ಕಾರಿ ಟೆಂಡರ್ ಗಳಿಗೆ ಪ್ರತಿಕ್ರಿಯಿಸುವವರಿಗೆ ತಡೆಯೊಡ್ಡುವವರು ಇಂತಹವರನ್ನು ಗುರುತಿಸಿ ಕೆಲವರನ್ನಾದರೂ ಬಂಧಿಸುವ/ಸಸ್ಪೆನ್ಶನ್ ಮಾಡಿಸುವ ಕೆಲಸ ಮಾಡಿದ್ದಾರೆ. ಏನೇ ವರ್ಣ ರಂಜಿತ ಕಾರ್ಯಕ್ರಮ ಮಾಡಲಿ, ಏನೇ ಸುದ್ಧಿ ರಿಪೀಟ್ ಮಾಡಲಿ ಈ ಥರಹದ ಕೆಲಸ ಮಾಡುತ್ತಿರುವುದು ಒಳ್ಳೆಯಬೆಳವಣಿಗೆ. ಅಲ್ಲವೇ?
Rating
Comments
ಉ: ಭಲೇ ಟಿ.ವಿ. ೯
In reply to ಉ: ಭಲೇ ಟಿ.ವಿ. ೯ by hpn
ಉ: ಭಲೇ ಟಿ.ವಿ. ೯
In reply to ಉ: ಭಲೇ ಟಿ.ವಿ. ೯ by madhava_hs
ಉ: ಭಲೇ ಟಿ.ವಿ. ೯
ಉ: ಭಲೇ ಟಿ.ವಿ. ೯
In reply to ಉ: ಭಲೇ ಟಿ.ವಿ. ೯ by Rajeshwari
ಉ: ಭಲೇ ಟಿ.ವಿ. ೯
In reply to ಉ: ಭಲೇ ಟಿ.ವಿ. ೯ by hpn
ಉ: ಭಲೇ ಟಿ.ವಿ. ೯