ನೂತನ ಸರ್ಕಾರದ ನೂರು ದಿನ
ಬರಹ
ನೂತನ ಸರ್ಕಾರದ ನೂರು ದಿನ ಪೂರ್ಣಗೊಳಿಸಿದ ಸಂತೋಷದಲ್ಲಿ ಬಿ.ಜೆ. ಪಿ. ಸರಕಾರ ಇರುವಾಗ, ಪ್ರತಿಪಕ್ಷದ ನಾಯಕರು ಬಿ.ಜೆ. ಪಿ. ಸರಕಾರಕ್ಕೆ ಹೇಳಿದ್ದೆನು,''100 ದಿನದ ಇವರ ಸಾಧನೆ ನೂರರಲ್ಲಿ ಒಂದನ್ನು ತೆಗೆದಾಗ ಇರುವ ಎರಡು ಸೊನ್ನೆಗಳು ಮಾತ್ರ.'' ಎಂದು ಟೀಕಿಸಿದರು. ಆದರೆ ಉಳಿದ ಸರಕಾರಗಳಾದ ಕಾಂಗ್ರೆಸ್, ಜೆ.ಡಿ.ಎಸ್, ಜನತಾದಳ ಆಡಳಿತವನ್ನು ನಡೆಸಿ ಮಾಡಿದ ಸಾಧನೆಯಾದರು ಏನು? ಸೊನ್ನೆಗಳ ಮುಂದೆ ಸೊನ್ನೆಗಳನ್ನು ಸೆರಿಸುವದೇ,ಆಗಿತ್ತು. ಉ--000000000000000000. ಇಂಥ ಸಹಸ್ರ ಸೊನ್ನೆಗಳು ಮಾತ್ರ..
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ನೂತನ ಸರ್ಕಾರದ ನೂರು ದಿನ