ಧರ್ಮ, ದೇವರು ಕೆಲವು ಪ್ರಶ್ನೆಗಳು

ಧರ್ಮ, ದೇವರು ಕೆಲವು ಪ್ರಶ್ನೆಗಳು

Comments

ಬರಹ

ಕೆಲವು ಪ್ರಶ್ನೆಗಳಿವೆ....

೧. ಒಂದು ಧರ್ಮದ ಚೌಕಟ್ಟಿನಲ್ಲಿದ್ದಾಗ, ಆ ಧರ್ಮ ಸೂಚಿಸುವ ದೇವರ/ಗಳ ನ್ನು ಒಪ್ಪಿಕೊಳ್ಳಲೇಬೇಕಾ?

೨.
ನಾಸ್ತಿಕರಿಗೆ ಧರ್ಮದ ಹಂಗು (ಬಂಧ) ಇರೊಲ್ಲವೇ ?
ಅಥವಾ
ಒಂದು ಧರ್ಮದಲ್ಲಿದ್ದೂ ನಾಸ್ತಿಕರಾಗಿರೋಕೆ ಸಾಧ್ಯವಿಲ್ಲವೇ?
ಅಥವಾ
ನಾಸ್ತಿಕರೆಲ್ಲರೂ ನಿ-ಧರ್ಮೀ(?)ಯರೇ..?

೩.
ಕೊನೆಯದಾಗಿ, ಅನ್ಯ-ಧರ್ಮೀಯರು ಹಿಂದೂ ಧರ್ಮೀಯರಾಗಲು ಹಿಂದು ಧರ್ಮ ಒಪ್ಪುತ್ತೆಯೇ....?

ದಯವಿಟ್ಟು ತಮ್ಮ ಅಭಿಪ್ರಾಯಗಳನ್ನು ತಿಳಿಸಿ......

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet