ರಸ ಪ್ರಶ್ನೆಗಳು
ಕನ್ನಡ ಸಾಹಿತ್ಯಕ್ಕೆ ಸಂಬಂಧಪಟ್ಟ ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ.
೧. "ದೇವರಿಲ್ಲದ ಗುಡಿ" ಪ್ರವಾಸ ಕಥನದ ಕತೃ ಯಾರು?
೨. ಕನ್ನಡದಲ್ಲಿ ಮೊದಲು ಪ್ರವಾಸ ಸಾಹಿತ್ಯವನ್ನು ಆರಂಭಿಸಿದವರು ಯಾರು?
೩. "ಜಾನಪದ ಲೋಕ" ಎಲ್ಲಿದೆ?
೪. ಕನ್ನಡದಲ್ಲಿ "ಮಕ್ಕಳ ಸಾಹಿತ್ಯ ಪಿತಾಮಹ" ಎಂದು ಯಾರಿಗೆ ಹೇಳುತ್ತಾರೆ?
೫. "ಸಾವಿರ ಹಾಡಿನ ಸರದಾರ" ಎಂದು ಖ್ಯಾತರಾಗಿರುವ ಗಾಯಕ ಯಾರು?
೬. ಕನ್ನಡ ಸಾಹಿತ್ಯ ಸಮ್ಮೇಳನದ ಮೊಟ್ಟ ಮೊದಲ ಮಹಿಳಾ ಅಧ್ಯಕ್ಷರು ಯಾರು?
೭. "ಕರ್ನಾಟಕ ಸಿಂಹಾಸನ ಪ್ರತಿಷ್ಠಾಪನಾಚಾರ್ಯ"ರೆಂದು ಯಾರಿಗೆ ಕರೆಯುತ್ತಾರೆ?
೮. "ಕನ್ನಡ" ಎಂಬ ಹೆಸರಿನ ಊರು ಎಲ್ಲಿದೆ?
೯. ಕನ್ನಡ ಚಿತ್ರರಂಗದ ಪ್ರಪ್ರಥಮ ನಾಯಕ ನಟ ಯಾರು?
೧೦. ೬೯ನೇ ಕನ್ನಡ ಸಾಹಿತ್ಯ ಸಮ್ಮೇಳನ ಯಾವ ಊರಿನಲ್ಲಿ ನಡೆಯಿತು?
Rating
Comments
ಉ: ರಸ ಪ್ರಶ್ನೆಗಳು
In reply to ಉ: ರಸ ಪ್ರಶ್ನೆಗಳು by savithasr
ಉ: ರಸ ಪ್ರಶ್ನೆಗಳು
ಉ: ರಸ ಪ್ರಶ್ನೆಗಳು
In reply to ಉ: ರಸ ಪ್ರಶ್ನೆಗಳು by srinivasps
ಉ: ರಸ ಪ್ರಶ್ನೆಗಳು
In reply to ಉ: ರಸ ಪ್ರಶ್ನೆಗಳು by srinivasps
ಉ: ರಸ ಪ್ರಶ್ನೆಗಳು
In reply to ಉ: ರಸ ಪ್ರಶ್ನೆಗಳು by makrumanju
ಉ: ರಸ ಪ್ರಶ್ನೆಗಳು
ಉ: ರಸ ಪ್ರಶ್ನೆಗಳು
In reply to ಉ: ರಸ ಪ್ರಶ್ನೆಗಳು by gururajkodkani
ಉ: ರಸ ಪ್ರಶ್ನೆಗಳು
In reply to ಉ: ರಸ ಪ್ರಶ್ನೆಗಳು by gururajkodkani
ಉ: ರಸ ಪ್ರಶ್ನೆಗಳು
ಉ: ರಸ ಪ್ರಶ್ನೆಗಳು
In reply to ಉ: ರಸ ಪ್ರಶ್ನೆಗಳು by ಸಂಗನಗೌಡ
ಉ: ರಸ ಪ್ರಶ್ನೆಗಳು
ಉ: ರಸ ಪ್ರಶ್ನೆಗಳು
In reply to ಉ: ರಸ ಪ್ರಶ್ನೆಗಳು by sankul
ಉ: ರಸ ಪ್ರಶ್ನೆಗಳು
ಉ: ರಸ ಪ್ರಶ್ನೆಗಳು
In reply to ಉ: ರಸ ಪ್ರಶ್ನೆಗಳು by makrumanju
ಉ: ರಸ ಪ್ರಶ್ನೆಗಳು