ಓದಿದ್ದು ಕೇಳಿದ್ದು ನೋಡಿದ್ದು-23 ರಸಿಕರ ರಾಜ ಯಾರು?
ಸಸ್ಯಗಳಿಗೂ ಆಸ್ಪಿರಿನ್ ಬೇಕು!
ಜ್ವರ ಬಂದಾಗ ನಾವು ಸೇವಿಸುವ ಆಸ್ಪಿರಿನ್ ಸಸ್ಯಗಳಿಗೂ ಬೇಕಂತೆ. ಹಾಗೆಂದು ನೀವೇನೂ ಗುಳಿಗೆಗಳನ್ನು ಸಸ್ಯಗಳಿಗೆ ಗೊಬ್ಬರವಾಗಿ ಹಾಕಬೇಕಿಲ್ಲ. ಅವೇ ಸ್ವತ: ಆಸ್ಪಿರಿನ್ ಅನ್ನು ಹೋಲುವ ರಾಸಾಯಿನಿಕಗಳನ್ನು ತಯಾರಿಸಿಕೊಳ್ಳುತ್ತವೆ.ಈ ರಾಸಾಯಿನಿಕಗಳು ಸಸ್ಯಗಳ ಪರಸ್ಪರ ಸಂವಹನದಲ್ಲೂ ನೆರವಾಗುತ್ತವೆ.
----------------------------------------------------------
---------------------------------------------------------------
ಮಧುರೆ ಮೀನಾಕ್ಷಿ ದೇವಾಲಯ ಇಪೇರಿಯಾಗುತ್ತಿದೆ
ದೇವಾಲಯವನ್ನು ವೈಜ್ಞಾನಿಕವಾಗಿ ಶುಚಿಗೊಳಿಸುವ ಕಾರ್ಯ ನಡೆಯುತ್ತಿದೆ.
-----------------------------------
ರಸಿಕರ ರಾಜ ಯಾರು?
ಜಗತ್ತಿನ ರಸಿಕರ ರಾಜ ಕ್ಯೂಬಾದ ಫಿಡೇಲ್ ಕ್ಯಾಸ್ಟ್ರೋವೇ ಇರಬೇಕು? ದಿನಕ್ಕೆ ಇಬ್ಬರು ತರುಣಿಯರ ಜತೆಗಿರುವುದನ್ನು ಶಿಸ್ತಿನಿಂದ ಪರಿಪಾಲಿಸುತ್ತಿರುವ ಈ ಘಾಟಿ ಮುದುಕ,ಇದುವರೆಗೆ ಮೂವತ್ತೈದುಸಾವಿರ ಲಲನೆಯರ ಸಂಗ ಮಾಡಿದ್ದಾನೆ ಎಂಬ ಲೆಕ್ಕವಿಟ್ಟವರಿದ್ದಾರೆ. ಇವನಿಗೆ ರಸಿಕರ ರಾಜ ಎನ್ನುವ ಪದಕ್ಕಿಂತ ತೂಕದ ಶಬ್ದ ಇದ್ದರೆ ಹೇಳಿ ನೋಡೋಣ.
----------------------------------------
-------------------------------------------
Comments
ಉ: ಓದಿದ್ದು ಕೇಳಿದ್ದು ನೋಡಿದ್ದು-23 ರಸಿಕರ ರಾಜ ಯಾರು?
In reply to ಉ: ಓದಿದ್ದು ಕೇಳಿದ್ದು ನೋಡಿದ್ದು-23 ರಸಿಕರ ರಾಜ ಯಾರು? by naasomeswara
ಉ: ಓದಿದ್ದು ಕೇಳಿದ್ದು ನೋಡಿದ್ದು-23 ರಸಿಕರ ರಾಜ ಯಾರು?
ಉ: ಓದಿದ್ದು ಕೇಳಿದ್ದು ನೋಡಿದ್ದು-23 ರಸಿಕರ ರಾಜ ಯಾರು?
In reply to ಉ: ಓದಿದ್ದು ಕೇಳಿದ್ದು ನೋಡಿದ್ದು-23 ರಸಿಕರ ರಾಜ ಯಾರು? by makrumanju
ಉ: ಓದಿದ್ದು ಕೇಳಿದ್ದು ನೋಡಿದ್ದು-23 ರಸಿಕರ ರಾಜ ಯಾರು?