ಓದಿದ್ದು ಕೇಳಿದ್ದು ನೋಡಿದ್ದು-26 ದಿಡೀರ್ ಜೇನು:ಇಸ್ರೇಲಿ ತಂತ್ರ
ಅಪ್ಪಿಕೋ...
ಅಪ್ಪಿಕೋ ಚಳುವಳಿಗೀಗ ಇಪ್ಪತ್ತೈದು ವರ್ಷ. ಮರಗಳನ್ನು ಕಟುಕರಿಂದ ಉಳಿಸಲು ಜನರು ಹಿಡಿದ ಈ ಹಾದಿ ವಿನೂತನವಾಗಿತ್ತು.ಉಳಿಸಿ,ಬೆಳೆಸಿ,ಬಳಸಿ ಎನ್ನುವುದು ಚಳುವಳಿಯ ಧ್ಯೇಯ ವಾಕ್ಯವಾಗಿತ್ತು.
------------------------------------------------------
ದಿಡೀರ್ ಜೇನು
ವಾರದ ಅವಧಿಯಲ್ಲಿ ಜೇನು ಉತ್ಪಾದನೆ..ಅದೂ ಬೇಕಾದ ರುಚಿಯದ್ದು! ಅನಾನಸು,ನೆಲಿಕಾಯಿ,ಕಿತ್ತಳೇ,ಸೇಬು-ಯಾವ ರುಚಿಯ ಜೇನು ಬೇಕು? ಇಸ್ರೇಲಿ ತಂತ್ರಜ್ಞಾನದಿಂದ ಜೇನು ಸಾಕಣೆ.
“The way it’s going, we’ll buy your software only
if it comes bundled with a technical support engineer.”
----------------------------------------------------------
ಹದುಳ ಬನ್ನಿ
-------------------------------------------------------
ಸ್ಕರ್ಟ್ ತೊಟ್ಟ ಕಂಪ್ಯೂಟರ್
ನಾಸಾಕ್ಕಾಗಿ ದುಡಿದ ಕ್ಯಾಥರೀನ್ ಜಾನ್ಸನ್ ಗಣಿತ ಸಮಸ್ಯೆಗಳನ್ನು ಎಷ್ಟು ಚುರುಕಾಗಿ ಬಿಡಿಸುತ್ತಿದ್ದರೆಂದರೆ,ಕಂಪ್ಯೂಟರ್ ಇರದಿದ್ದ ದಿನಗಳಲ್ಲಿ ಆಕೆ ಕಂಪ್ಯೂಟರೇ ಆಗಿಬಿಟ್ಟಿದ್ದರು!
------------------------------------------------------
Comments
ಉ: ಓದಿದ್ದು ಕೇಳಿದ್ದು ನೋಡಿದ್ದು-26 ದಿಡೀರ್ ಜೇನು:ಇಸ್ರೇಲಿ ತಂತ್ರ
In reply to ಉ: ಓದಿದ್ದು ಕೇಳಿದ್ದು ನೋಡಿದ್ದು-26 ದಿಡೀರ್ ಜೇನು:ಇಸ್ರೇಲಿ ತಂತ್ರ by ASHOKKUMAR
ಉ: ಓದಿದ್ದು ಕೇಳಿದ್ದು ನೋಡಿದ್ದು-26 ದಿಡೀರ್ ಜೇನು:ಇಸ್ರೇಲಿ ತಂತ್ರ
In reply to ಉ: ಓದಿದ್ದು ಕೇಳಿದ್ದು ನೋಡಿದ್ದು-26 ದಿಡೀರ್ ಜೇನು:ಇಸ್ರೇಲಿ ತಂತ್ರ by honnung
ಉ: ಓದಿದ್ದು ಕೇಳಿದ್ದು ನೋಡಿದ್ದು-26 ದಿಡೀರ್ ಜೇನು:ಇಸ್ರೇಲಿ ತಂತ್ರ
In reply to ಉ: ಓದಿದ್ದು ಕೇಳಿದ್ದು ನೋಡಿದ್ದು-26 ದಿಡೀರ್ ಜೇನು:ಇಸ್ರೇಲಿ ತಂತ್ರ by ASHOKKUMAR
ಉ: ಓದಿದ್ದು ಕೇಳಿದ್ದು ನೋಡಿದ್ದು-26 ದಿಡೀರ್ ಜೇನು:ಇಸ್ರೇಲಿ ತಂತ್ರ
In reply to ಉ: ಓದಿದ್ದು ಕೇಳಿದ್ದು ನೋಡಿದ್ದು-26 ದಿಡೀರ್ ಜೇನು:ಇಸ್ರೇಲಿ ತಂತ್ರ by shreekant.mishrikoti
ಉ: ಓದಿದ್ದು ಕೇಳಿದ್ದು ನೋಡಿದ್ದು-26 ದಿಡೀರ್ ಜೇನು:ಇಸ್ರೇಲಿ ತಂತ್ರ
ಉ: ಓದಿದ್ದು ಕೇಳಿದ್ದು ನೋಡಿದ್ದು-26 ದಿಡೀರ್ ಜೇನು:ಇಸ್ರೇಲಿ ತಂತ್ರ