ಸಂಪದದ ಎಲ್ಲ ಬಂದು ಬಾಂಧವರಿಗೆ ನನ್ನ ಹೃತ್ಪೂರ್ವಕ ವಂದನೆಗಳು.
ಬರಹ
ನನ್ನ ಹೆಸರು ವೀರೆಶ್ ಮೇಟಿ.ನಾನು ಇಂಜಿನೀಯರಿಂಗ್ ಓದ್ತಾ ಇದೀನಿ.ಮೊದಲಿಂದಲೂ ಕನ್ನಡ ಅಂದ್ರೆ ನನಗೆ ಪ್ರಾಣ.ಯಾಕಂದ್ರೆ ಜೀವ ಬಂದಾಗಿಂದ ಮಾತಾಡ್ತಾಯಿರೋದು ಅದನ್ನೆ ತಾನೆ.?
ಒಂದ್ಸಲ ಹಾಗೆ ಕನ್ನಡ sites ಹುಡುಕ್ತಾ ಇರಬೇಕಾದ್ರೆ ಸಂಪದ (ಹೊಸ ಬೆಳಕು ಹಳೆ ಬೇರು) ಅನ್ನೊ ಒಂದು ಒಳ್ಳೆ ಬ್ಲಾಗ್ ಗೊತ್ತಾಯ್ತು..ಆವಾಗಿಂದ ನಾನಿದರಲ್ಲಿ ಸೇರಿದಿನಿ..
ಈ ಬ್ಲಾಗ್ ನಲ್ಲಿರುವ ಎಲ್ಲ ಬಂಧು ಬಾಂಧವರಿಗು ನನ್ನ ನಮಸ್ಕಾರ...ನನಗೆ ಸಹಾಯ ಮಾಡ್ತಿರ ಅಂತ ನಂಬಿದಿನಿ....
"V"ರೇಶ್...
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಸಂಪದದ ಎಲ್ಲ ಬಂದು ಬಾಂಧವರಿಗೆ ನನ್ನ ಹೃತ್ಪೂರ್ವಕ ವಂದನೆಗಳು.
ಉ: ಸಂಪದದ ಎಲ್ಲ ಬಂದು ಬಾಂಧವರಿಗೆ ನನ್ನ ಹೃತ್ಪೂರ್ವಕ ವಂದನೆಗಳು.
ಉ: ಸಂಪದದ ಎಲ್ಲ ಬಂದು ಬಾಂಧವರಿಗೆ ನನ್ನ ಹೃತ್ಪೂರ್ವಕ ವಂದನೆಗಳು.