ಧರ್ಮಯುದ್ಧಕ್ಕೆ ಜಯವೆಂಬ ಮಕ್ಕಳಿಲ್ಲ.
ನಾವು ಉದಾತ್ತ ಎಂದು ಭ್ರಮಿಸುವ ಧರ್ಮಕ್ಕೂ, ಕ್ರೂರ ಎಂದು ಭ್ರಮಿಸುವ ಧರ್ಮಕ್ಕೂ,
ನಿರ್ಲಿಪ್ತ ಎಂದು ಭ್ರಮಿಸುವ ಧರ್ಮಕ್ಕೂ, ಮನುಷ್ಯ ಸೋತು ಶರಣಾಗತನಾಗುವುದೇ ಬೇಕು
ಅದನ್ನವು ಹಿಂದೆ ಕತ್ತಿನ ಪಟ್ಟಿ ಹಿಡಿದು ಕೇಳುತ್ತಿದ್ದವು, ಆಮೇಲೆ ಬೇಡ ಹತ್ತಿದ್ದವು, ಈಗ ಕಾತರದಿಂದ ಎದುರು ನೋಡುತ್ತವೆ…
ಅವುಗಳನ್ನು, ಅವುಗಳ ದರಿದ್ರ ತೋಟಿಗಳನ್ನು ನಿರ್ಲಕ್ಷಿಸಿ ನಡೆಯದಿದ್ದರೆ, ಮನುಷ್ಯನ ಸೋಲು ಕಟ್ಟಿಟ್ಟದ್ದು, ಮತ್ತೆ ಮತ್ತೆ.
Comments
ಉ: ಒಂದು ವಾಚ್ಯ ಹಂಬಲ
ಉ: ಒಂದು ವಾಚ್ಯ ಹಂಬಲ
In reply to ಉ: ಒಂದು ವಾಚ್ಯ ಹಂಬಲ by ಶ್ರೀನಿಧಿ
ಉ: ಒಂದು ವಾಚ್ಯ ಹಂಬಲ
In reply to ಉ: ಒಂದು ವಾಚ್ಯ ಹಂಬಲ by mrsatish
ಉ: ಒಂದು ವಾಚ್ಯ ಹಂಬಲ
In reply to ಉ: ಒಂದು ವಾಚ್ಯ ಹಂಬಲ by ಶ್ರೀನಿಧಿ
ಉ: ಒಂದು ವಾಚ್ಯ ಹಂಬಲ
ಉ: ಒಂದು ವಾಚ್ಯ ಹಂಬಲ
In reply to ಉ: ಒಂದು ವಾಚ್ಯ ಹಂಬಲ by kpbolumbu
ಉ: ಒಂದು ವಾಚ್ಯ ಹಂಬಲ