ಪರಸ್ಪರ, ಸರ್ವಾಂತರ್ಯಾಮಿ
ಪರಸ್ಪರ
ಗುಡ್ಡದ ಮೇಲೆ ಹುಡುಕುವ ಪಾರಮಾರ್ಥದವರು
ಕೆಸರಲ್ಲಿ ಕಾಲಿಟ್ಟು ತಡಕುವ ಲೌಕಿಕರ ಕಂಡು
ಮತ್ತು
ಲೌಕಿಕರು ಪಾರಮಾರ್ಥಿಗಳ ಕಂಡು
ಮಾಡುವ ಲೇವಡಿಯಲ್ಲಿ
ಏನು ಸಿಕ್ಕೀತೆಂದು ಹುಡುಕುತ್ತಿರಬಹುದು?
ಸರ್ವಾಂತರ್ಯಾಮಿ
ನಾಸ್ತಿಕ ಮಹಾಶಯ
ಎದೆಯುಬ್ಬಿಸಿ
ಆಸ್ತಿಕನನ್ನು ಕೇಳಿದ-
"ಏಕಾಂತ ಬೇಕೆನಿಸಿದಾಗ ಏನು ಮಾಡುತ್ತೀಯ,
ಕಷ್ಟವಲ್ಲವೆ?"
Rating
Comments
ಉ: ಪರಸ್ಪರ, ಸರ್ವಾಂತರ್ಯಾಮಿ
In reply to ಉ: ಪರಸ್ಪರ, ಸರ್ವಾಂತರ್ಯಾಮಿ by ASHOKKUMAR
ಉ: ಪರಸ್ಪರ, ಸರ್ವಾಂತರ್ಯಾಮಿ