'Joel on Software' ಕನ್ನಡದಲ್ಲಿ

'Joel on Software' ಕನ್ನಡದಲ್ಲಿ

Comments

ಬರಹ

([:http://msanjay.weblogs.us|ಸಂಜಯ್] ಇಂದು ಕನ್ನಡ ಕಂಪ್ಯೂಟಿಂಗ್ ಲಿಸ್ಟಿಗೆ [:http://www.sharma-home.net/pipermail/kannada/2005-September/000443.html|ಕಳುಹಿಸಿದ ಪತ್ರ]ದಿಂದ)

ಸಾಫ್ಟ್ವೇರ್ ಜಗತ್ತಿನಲ್ಲಿ ಪ್ರಸಿದ್ಧಿಯನ್ನು ಪಡೆದ 'Joel on Software' (ಜೋಎಲ್ ಎಂಬ ತಂತ್ರಜ್ಞರ ಸಾಫ್ಟ್ವೇರ್ ಬಗ್ಗೆ ಉಪನ್ಯಾಸಗಳು) ಕನ್ನಡದಲ್ಲಿ ಲಭ್ಯವಿದೆ.

ಕನ್ನಡದಲ್ಲಿ ಓದಿ ಆನಂದ ಪಡೆಯಬೇಕೆಂದು ಆಶಿಸಿದವರು [:http://kannada.joelonsoftware.com/index.html|ಈ ಲಿಂಕ್ ನೋಡಬಹುದು]. :)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet