ನಾನು ನನ್ನ ಪ್ರಿಯೆ
ನನ್ನ ಮನದ ಮನೆಯಲ್ಲಿ ನೀನೆ ಹಚ್ಚಿಟ್ಟ
ಪ್ರೀತಿಯ ದೀಪವ, ಕಾರಣ ಹೇಳದೆ ಏಕೆ ಆರಿಸಿ ಹೋದೆ ಗೆಳತಿ.
ನಮ್ಮ ಒಲವಿನ ದೋಣಿಯು ಬಿರುಗಾಳಿಗೆ ಸಿಕ್ಕಿದ್ದಾದರೂ ಹೇಗೆ.
ನೀ ಕೊಟ್ಟ ಪ್ರೀತಿಯ ಗುಲಾಬಿಯಲ್ಲಿ
ಮೋಸವೆಂಬ ಮುಳ್ಳನ್ನು ನಾ ನೋಡಲೇ ಇಲ್ಲ.
ಪ್ರೀತಿಯೆಂಬುದು '೨ ಹೃದಯಗಳ ವಿಷಯ' ಎಂದು ಹೇಳುತ್ತಾ
ನೀನು '೩ ನೆ ಹೃದಯ'ವ ಸದ್ದಿಲ್ಲದೆ ಹುಡುಕಿಕೊಂಡಿದ್ದೆ!
ಆಗ ನೆನಪಿಗೆ ಬಂದಿದ್ದು , ನೀನು ಯಾವಾಗಲು ಹೇಳುತ್ತಿದ್ದ ಮಾತು
" ಪ್ರಿಯ ನಮ್ಮ ಪ್ರೀತಿ 2 way " ಎಂದು.
ಆದರೆ ನಿನ್ನ ಇನ್ನೊಂದು way ನನಗೆ ತಿಳಿಯುವಷ್ಟರಲ್ಲಿ
ನಿನಗೆ ಮದುವೆಯಾಗಿ 2 ಮಕ್ಕಳು ಆಗಿದ್ದವು!!!!!
Rating
Comments
ಉ: ನಾನು ನನ್ನ ಪ್ರಿಯೆ
In reply to ಉ: ನಾನು ನನ್ನ ಪ್ರಿಯೆ by ASHOKKUMAR
ಉ: ನಾನು ನನ್ನ ಪ್ರಿಯೆ
In reply to ಉ: ನಾನು ನನ್ನ ಪ್ರಿಯೆ by ASHOKKUMAR
ಉ: ನಾನು ನನ್ನ ಪ್ರಿಯೆ
ಉ: ನಾನು ನನ್ನ ಪ್ರಿಯೆ