ಓದಿದ್ದು ಕೇಳಿದ್ದು ನೋಡಿದ್ದು-34 ಬ್ರೂನೈನಲ್ಲಿ ಹಿಂದಿ ಚಿತ್ರಗಳೇಕೆ ಜನಪ್ರಿಯ?

ಓದಿದ್ದು ಕೇಳಿದ್ದು ನೋಡಿದ್ದು-34 ಬ್ರೂನೈನಲ್ಲಿ ಹಿಂದಿ ಚಿತ್ರಗಳೇಕೆ ಜನಪ್ರಿಯ?

ಸತ್ಯೇಶ್ ಬೆಳ್ಳೂರು ಅವರು ತಮ್ಮ ವ್ಯವಹಾರಕ್ಕೆ ಸಂಬಂಧ ಪಟ್ಟ ಹಾಗೆ ವಿದೇಶಗಳನ್ನು ಸುತ್ತುತ್ತಾ ಇರುತ್ತಾರೆ. ಅವರ "ಪಯಣಿಗ" ಅಂಕಣ ಬರಹದಲ್ಲಿ ಅವರು ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಿದ್ದರು. ಬ್ರೂನೈಯಲ್ಲಿ ಹಿಂದಿ ಚಿತ್ರಗಳು ಜನಪ್ರಿಯ. ಆದರೆ ಅದು ಯಾಕಿರಬಹುದು ಎನ್ನುವುದು ತಿಳಿದಾಗ ಸುಸ್ತಾಗದಿದ್ದರೆ ಹೇಳಿ.

------------------------------------------------------------------------------

ಮಂತ್ರಿಗಳು ಮತ್ತು ಭಯೋತ್ಪಾದಕರ ನಡುವೆ ಇರುವ ವ್ಯತ್ಯಾಸ ಎಂದರೆ...

dna

---------------------------------------------------------------------

mohammed

ಮನೆಯಿಲ್ಲದವರ ಪಾಡು

ನಮ್ಮಲ್ಲಿ ಮನೆಯಿಲ್ಲದವರು ಫುಟ್‌ಪಾತಿನಲ್ಲಿ ಮಲಗಿರುತ್ತಾರೆ. ಅಮೆರಿಕನ್ನರೂ ಹೀಗೆ ಮನೆಯಿಲ್ಲದಾಗ ಕಾರನ್ನೇ ಮನೆ ಮಾಡಿಕೊಳ್ಳುವ ಪ್ರಸಂಗ ಬಂದಿದೆಯಂತೆ!

----------------------------------------------------------------------
ಗಣಿ ಧಣಿ-ಕಾರಿನ ಧಣಿ

ಅಂದ ಹಾಗೆ ನಾಲ್ಕೂವರೆ ಕೋಟಿ ರುಪಾಯಿ ಬೆಲೆಯ ಕಾರು ನಮ್ಮ ಕರ್ನಾಟಕದ ಮಂತ್ರಿಯೋರ್ವರು ಹೊಂದಿದ್ದಾರೆ.

------------------------------------------------------------------------------

 

ಹಿಂದು

--------------------------------------------------------------------

ಕರ್ನಾಟಕ ಸರಕಾರದ ಸಾಧನೆ ಬಗ್ಗೆ ಜನಾಭಿಪ್ರಾಯ ಸಂಗ್ರಹವನ್ನು  ಸುವರ್ಣ ಚಾನೆಲ್ ಮಾಡಿದೆ.

blog

Rating
No votes yet

Comments