ಬೇಗ ಈ ಸ೦ಶಯ ನಿವಾರಿಸಿ
ಬರಹ
ನಾನು ಈ ಹಿ೦ದೆ LIC of Indiaದ development officers ಹುದ್ದೆಗೆ ಪರೀಕ್ಷೆ ಬರೆದಿದ್ದೆ. ಈಗ ಆ ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದೇನೆ. LICಯವರು ಈಗ ನಾನು ಕೆಲಸ ಮಾಡುತ್ತಿರುವ ಕ೦ಪನಿಯಿ೦ದ "No objection Certificare " ತರುವ೦ತೆ ತಮ್ಮ ಪತ್ರದಲ್ಲಿ ನಮೂದಿಸಿದ್ದಾರೆ.ನನ್ನ ಸ೦ಶಯವೇನೆ೦ದರೇ ನಾನೀಗ ಕೆಲಸ ಮಾಡುತ್ತಿರುವುದು ಖಾಸಗಿ ಕ೦ಪನಿಯೊ೦ದರಲ್ಲಿ .ಖಾಸಗಿ ಕ೦ಪನಿಯಲ್ಲಿ ಕೆಲಸ ಮಾಡುವವರೂ ಈ "NOC" ಕೊಡಬೇಕಾ..? ಅದೂ ಕೂಡಾ selectionಗೆ ಮು೦ಚೆಯೇ..? ಅಥವಾ ಇದು ಸರಕಾರಿ ಕ೦ಪನಿಗಳಲ್ಲಿ ಕೆಲಸ ಮಾಡುವವರಿಗೆ ಮಾತ್ರ ಅನ್ವಯಿಸುತ್ತದೆಯೇ..? ದಯವಿಟ್ಟು ಶೀಘ್ರವಾಗಿ ತಿಳಿಸಿ
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಬೇಗ ಈ ಸ೦ಶಯ ನಿವಾರಿಸಿ
ಉ: ಬೇಗ ಈ ಸ೦ಶಯ ನಿವಾರಿಸಿ
In reply to ಉ: ಬೇಗ ಈ ಸ೦ಶಯ ನಿವಾರಿಸಿ by gururajkodkani
ಉ: ಬೇಗ ಈ ಸ೦ಶಯ ನಿವಾರಿಸಿ
In reply to ಉ: ಬೇಗ ಈ ಸ೦ಶಯ ನಿವಾರಿಸಿ by gururajkodkani
ಉ: ಬೇಗ ಈ ಸ೦ಶಯ ನಿವಾರಿಸಿ
In reply to ಉ: ಬೇಗ ಈ ಸ೦ಶಯ ನಿವಾರಿಸಿ by gururajkodkani
ಉ: ಬೇಗ ಈ ಸ೦ಶಯ ನಿವಾರಿಸಿ
ಉ: ಬೇಗ ಈ ಸ೦ಶಯ ನಿವಾರಿಸಿ