ಓದಿದ್ದು ಕೇಳಿದ್ದು ನೋಡಿದ್ದು-37 ವಿದ್ಯುಚ್ಛಕ್ತಿ :ಮುಂಜಾನೆ ಯುನಿಟಿಗೆ ಹತ್ತು ರುಪಾಯಿ,ಮಧ್ಯಾಹ್ನ ಐದು ರುಪಾಯಿ!
ವಿದ್ಯುತ್ ದರವನ್ನು ಎಲ್ಲ ಹೊತ್ತು ಒಂದೇ ಇಡುವ ಬದಲು ಅದನ್ನು ಬಳಕೆಯನ್ನಾಧರಿಸಿದ ದರವನ್ನಾಗಿಸ ಬಲ್ಲ ತಂತ್ರಜ್ಞಾನ ಅಳವಡಿಸಿದ ಮೀಟರುಗಳು,ವಿದ್ಯುತ್ ಪೋಲು ತಪ್ಪಿಸುವ ವಿದ್ಯುತ್ ಪೂರೈಕೆ ಲೈನುಗಳು, ಸೌರ ವಿದ್ಯುತ್ ಸ್ಥಾವರಗಳು ಇತ್ಯಾದಿಗಳ ಬಗೆಗೆ ಗೂಗಲ್ ಕಂಪೆನಿ ಯೋಚಿಸುತ್ತಿದೆ.
ಚಂಡೀಗಡ:ಸಸ್ಯಾಹಾರಿ ನಗರ?
-----------------------------------------------------------------
----------------------------------------------------------------
"ಸತ್ತು" ಬದುಕುವ ಮಂದಿ
ವ್ಯಕ್ತಿ ಸತ್ತಿದ್ದಾನೆ ಎಂದು ಆತನ ದಹನಕ್ಕೆ ವ್ಯವಸ್ಥೆ ಮಾಡಿ,ಇನ್ನೇನು ಬೆಂಕಿ ಕೊಡಬೇಕು ಎನ್ನುವಷ್ಟರಲ್ಲಿ ವ್ಯಕ್ತಿ ಎದ್ದು ಕುಳಿತು ಗಾಬರಿ ಹುಟ್ಟಿಸುವ ಪ್ರಕರಣವೊಂದು ಅಗಾಗ ವರದಿಯಾಗುತ್ತಿರುತ್ತದೆ. ಇಂತಹ ಸತ್ತ ಅನುಭವದ ಬಗ್ಗೆ ಸಂಶೋಧನೆಗೆ ಇಪ್ಪತ್ತೈದು ಆಸ್ಪತ್ರೆಗಳ ವೈದ್ಯಕೀಯ ತಂಡಗಳು ಆಸಕ್ತಿ ವಹಿಸಿವೆ.
-----------------------------------------------------------------
----------------------------------------------------------------
ತಂತ್ರಾಂಶ ತೊಂದರೆ:ಪ್ರಯಾಣಿಕರಿಗೆ ಬ್ಯಾಗಿಲ್ಲ
ಹೀತ್ರೂ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಚೀಲಗಳು ಅವರ ಜತೆ ಸಾಗಾಟವಾಗದೆ ಸಮಸ್ಯೆ ಉದ್ಭವಿಸಿದ್ದಕ್ಕೆ ತಂತ್ರಾಂಶ ಸರಿಯಾಗಿಲ್ಲದಿದ್ದುದೇ ಕಾರಣವೆನ್ನಲಾಗಿದೆ.
------------------------------------------------------------------
ಸೈಕಲ್ ರಿಕ್ಷಕ್ಕೆ ಸೌರ ವಿದ್ಯುಚ್ಛಕ್ತಿ ಅಳವಡಿಕೆ
ಏರು ರಸ್ತೆ ಬಂದಾಗ ಇಲ್ಲವೇ ಜಾಸ್ತಿ ಹೊರೆ ಇದಾಗ ವಿದ್ಯುಚ್ಛಾಲಿತ ರಿಕ್ಷವಾಗಿ ಬಳಸುವ ಆಯ್ಕೆ ಇರುವ ಸೈಕಲ್ ರಿಕ್ಷ ಬಂದಿದೆ.
Comments
ಉ: ಓದಿದ್ದು ಕೇಳಿದ್ದು ನೋಡಿದ್ದು-37 ವಿದ್ಯುಚ್ಛಕ್ತಿ :ಮುಂಜಾನೆ ಯುನಿಟಿಗೆ ಹತ್ತು ರುಪಾಯಿ,ಮಧ್ಯಾಹ್ನ ಐದು ರುಪಾಯಿ!
In reply to ಉ: ಓದಿದ್ದು ಕೇಳಿದ್ದು ನೋಡಿದ್ದು-37 ವಿದ್ಯುಚ್ಛಕ್ತಿ :ಮುಂಜಾನೆ ಯುನಿಟಿಗೆ ಹತ್ತು ರುಪಾಯಿ,ಮಧ್ಯಾಹ್ನ ಐದು ರುಪಾಯಿ! by Chetan.Jeeral
ಉ: ಓದಿದ್ದು ಕೇಳಿದ್ದು ನೋಡಿದ್ದು-37 ವಿದ್ಯುಚ್ಛಕ್ತಿ :ಮುಂಜಾನೆ ಯುನಿಟಿಗೆ ಹತ್ತು ರುಪಾಯಿ,ಮಧ್ಯಾಹ್ನ ಐದು ರುಪಾಯಿ!