ಹುಡುಗಿಯರೇ ಹುಷಾರ್

ಹುಡುಗಿಯರೇ ಹುಷಾರ್

ಹಿಂದೆ ಬೆಂಗಳೂರಿನ ಹೆಸರು ಬೆನ್ಧಕಾಳುರು ಈಗ ಬೆಂಗಳೂರು. ಹೆಸರು ಬದಲಾಗಿದ್ದು ಅಸ್ಟೇ ಅಲ್ಲ, ಇಲ್ಲಿಯ ಜನ ಹಾಗು ಇಲ್ಲಿಯ generation ಕೂಡ ಹಾಗೆಯೆ ಬದಲಾಗಿದೆ. ಈಗ ಬೆಂಗಳೂರು ಒಂದು popular city.ಈಗಂತು ವಾರ ಕ್ಕೆ ಒಂದು ಹೊಸ ಸಿನಿಮಾ ಬರುತ್ತದೆ. ಅದಕ್ಕಂತೂ ಕಾಲೇಜ್ ಹುಡುಗ ಹುದುಗೀಯರೇ ಫುಲ್ ಹೌಸ್ ಮಾಡಿರ್ತಾರೆ. ನಾನು ಕೂಡ ಕಾಲೇಜ್ ಹುಡುಗಿನೇ. ಇತೀಚಿನ ದಿನಗಳಲ್ಲಿ ಹುಡುಗಿಯರಿಗೆ ಬಾಯ್ ಫ್ರೆಂಡ್ಸ್ ಇರೋಧು ಸರ್ವೇ ಸಾಮಾನ್ಯ ಆಗಿ ಹೋಗಿದೆ. ಅವರ ಮನಸ್ಸು ಗಳು ಚಂಚಲ ವಾಗುವುದು ಸಹಜ, ಹಾಗಂತ ಎಡವಲು ಹೋಗಬಾರದು. ಈಗಂತೂ ಕಾಲೇಜ್ ಹುಡುಗಿಯರಲ್ಲದೆ ಸಣ್ಣ ಸಣ್ಣ ಹೆಣ್ಣು ಮಕ್ಕಳು ಇನ್ನು 10th, 9th classes ನಲ್ಲಿ ಓದ್ಹುಥಿರೋ ಹುಡುಗಿಯರಿಗೂ ಬಾಯ್ ಫ್ರೆಂಡ್ಸ್. ಅವರಿಗಿನ್ನ ಪ್ರಪಂಚ ಜ್ಞಾನವೂ ಕಡಿಮೆ ಇರುತ್ತದೆ , ಅವರಿಗೆ ನಾವು ಬುದ್ಹಿ ಹೇಳಲು ಹೋಗಿದರೆ ಅವರು ನಮಗೆ ಬುದ್ಹಿ ಹೇಳಿ ಕಳುಹಿಸುತಾರೆ. ಆದ್ದರಿಂದ ಆ ಮಕ್ಕಳ ತಂದೆ ತಾಯಿ ಅವರನ್ನು ಗಮನಿಸುಥಿರ ಬೇಕು. ಹಾಗಂತ ಅವ್ರು ತಪ್ಪು ಮಾಡಿದರೆ ಅಂಥ ಅವ್ರ್ಗೆ ಅತಿಯಾದ ಹಿಂಸೆ ಕೊಡಬಾರದು. ಅವರನ್ನು ಹುಷಾರಾಗಿ ದಾರಿಗೆ ತರಬೇಕಾಗಿರುವುದು ತಂದೆ ತಾಯಿಯ ಕರ್ತವ್ಯ. ಹಾಗೆಯೆ ಕಾಲೇಜ್ ಹುಡುಗಿಯರೂ ಅಸ್ಟೇ ಅವರು ತಮ್ಮ ಚಂಚಲ ಮನಸನ್ನು ಹಿಡಿತ ಧಲ್ಲಿ ಇಟ್ಟುಕೊಂಡು ಅಬ್ಯಾಸದ ಕಡೆ ಗಮನವಿರಬೇಕು. ಈಗಂತು ಯಾವ ಹುಡುಗರನ್ನು ನಂಬಲು ಹೋಗಬೇಡಿ, ಯಾಕೆಂದರೆ ಕೆಲವೊಮ್ಮೆ ತಂದೆ ತಾಯಿ ಹುಡುಕಿರೂ ಗಂಡುಗಳೇ ಸರಿ ಇರುವುದಿಲ್ಲ ಇನ್ನು ನಾವೇ ಹುಡುಕಿ ಕೊಂಡ ಗಂಡು ಹೇಗೆ ಸರಿ ಇರುತಾನೆ!!!!. ಸರಿ ಇದ್ರು ಸಹ ನಮ್ಮ ತಂದೆ ತಾಯಿ ಗಳ ವಿರುಧ ಹೋಗುವುದು ತುಂಬಾ ತಪ್ಪು ಅದರಿಂದ ನಿಮ್ಮ ಲೈಫ್ ನಿಮ್ಮ ಕಯ್ಯಲ್ಲಿ ಇದೆ. ಅದನ್ನ ನೀವು ಕಾಪಾಡಿ ಕೊಳ್ಳ ಬೇಕು.ಒಂದು ಸಲ ನೀವು ಮೋಸ ಹೋದಿರಿ ಅಂದರೆ ನೀವು ತಿಂದು ಎಸೆದ ಬಾಳೆ ಎಲೆ ತರ, ಎನ್ಜಿಲನ್ನು ಯಾರು ಮೂಸಿ ಸಹ ನೋಡುವುದಿಲ್ಲ. ಅದರಿಂದ ಹುಡುಗಿಯರೇ ನೀವು ಹುಷಾರ್ ................

Rating
No votes yet

Comments