ಸ್ವಲ್ಪನಗಿ
ಗೆಳೆತನ
ನೀನು "ರಮ್"ನಷ್ಟೇ ಬಲಿಷ್ಠ, "ವೈನ್" ನಷ್ಟೇ ಉತ್ತಮ, "ಬೀರ್"ನಷ್ಟೇ ತಂಪು, "ವಿಸ್ಕಿ" ಯಷ್ಟೇ ಅದ್ಬುತ, ನಿನ್ನ ಗೆಳೆಯತನದಲ್ಲಿ ಇದೆಲ್ಲವೂ ಒಟ್ಟಾಗಿ ಇರೋದ್ರಿಂದ ನಾನು ಯಾವತ್ತೂ ಟೈಟ್ ಆಗಿರ್ತೀನಿ!
:) :)
ಹೆದರಬೇಡ
ಹುಡುಗನೊಬ್ಬ ಹುಡುಗಿಗೆ ಅವರಸರದಲ್ಲಿ ಮುತ್ತು ಕೊಡ್ತಿದ್ದ
ಹುಡುಗಿ: ಯಾಕೆ ಅವಸರ
ಹುಡುಗ: ನಿನ್ನ ಲವರ್ ಬಂದ್ರೆ ?
ಹುಡುಗಿ: ಅವನ್ನೆಲ್ಲಿ ಬರ್ತಾನೆ ಈ ಎಸ್ಸೆಮ್ಮೆಸ್ ಓದ್ತಾ ಇರ್ತಾನೆ.
:) :)
ನಿಮ್ಕಡೆ...
ಮೊದಲೆಲ್ಲ ಜನ ಪೋನ್ ಮಾಡಿದ್ರೆ ನಿಮ್ಮ ಕಡೆ ಮಳೆ ಆಯ್ತಾ ಅಂತ? ಎನ್ನುತ್ತಿದ್ದರು.
ಈಗ....
ಪೋನ್ ಮಾಡಿ,
ನಿಮ್ಮ ಕಡೆ ಬಾಂಬ್ ಬ್ಲಾಸ್ಟ್ ಆಯ್ತಾ ಅಂತ ಕೇಳ್ತಾರೆ ಕಣ್ರಿ...?
:) :)
ಏರೊಪ್ಲೇನ್ ಹತ್ತಿಸಬೇಕಾ...
ಗುಂಡ ರಸ್ತೆಯಲ್ಲಿ ಒಬ್ಬನೇ ನಡೆದುಕೊಂಡು ಹೋಗುತ್ತಿದ್ದ.
ಪೋಲಿಸ್:ಏನಯ್ಯಾ ರಾತ್ರಿ 12 ಗಂಟೆ ಆಯ್ತು ಈಗ ಇಲ್ಲೇಕೆ ಓಡಾಡ್ತಾ ಇದ್ದೀಯಾ? ಏರೊಪ್ಲೇನ್ ಹತ್ತಿಸಬೇಕಾ?
ಗುಂಡ: ಅಯ್ಯೋ ಬೇಡಾ ಸಾರ್...ಯಾವ್ದಾದ್ರು ಒಂದು ಆಟೋ ನಿಲ್ಲಿಸಿ ಹತ್ತಿಸಿಬಿಡಿ ಸಾಕು..
:) :)
Rating
Comments
ಉ: ಸ್ವಲ್ಪನಗಿ
In reply to ಉ: ಸ್ವಲ್ಪನಗಿ by cherambane
ಉ: ಸ್ವಲ್ಪನಗಿ
ಉ: ಸ್ವಲ್ಪನಗಿ
In reply to ಉ: ಸ್ವಲ್ಪನಗಿ by Rajeshwari
ಉ: ಸ್ವಲ್ಪನಗಿ
ಉ: ಸ್ವಲ್ಪನಗಿ