ಮುರಳಿ
'ಟೆಕ್ ಸಂಪದ'ದ ಒಟ್ಟಾರೆ ವಿಶನ್ನಿನ ಹಿಂದಿರುವ ಮನಸ್ಸು ಹಾಗೂ ಯೋಜನೆಯ ಟೀಮ್ ಲೀಡರ್ ಸಂಪದದ ಗೆಳೆಯ [:http://sampada.net/user/muralihr|ಮುರಳಿ]. ನಿತ್ಯ "ಲೇ, ಬೇಗ ರೆಡಿ ಮಾಡೋ - ಇದು ಇಂಪಾರ್ಟೆಂಟು" ಅನ್ನುತ್ತ ಕೆಲಸವನ್ನು push ಮಾಡುವವ ಇವನೆ. ಟೆಕ್ ಸಂಪದಕ್ಕಾಗಿ ಕಳೆದ ಹಲವು ತಿಂಗಳುಗಳಿಂದ ಸತತ ಸಕ್ರಿಯನಾಗಿರುವವನೂ ಕೂಡ ಇವನೇ. ತಂತ್ರಜ್ಞಾನದ ಹಲವು ವಿಷಯಗಳಿಂದ ಗ್ರಾಸ್ ರೂಟ್ ಟಚ್ ಮಾಡುವ ನಿಜವಾದ ಕಾಳಜಿ ಉಳ್ಳವ. ಸಂಪದದ [:http://sampada.net/user/5/|ಐದನೇ ಸದಸ್ಯ].
ನಿನ್ನೆ ಮುರಳಿ ಅವನ ಡಿ ಎಸ್ ಎಲ್ ಆರ್ ಕ್ಯಾಮೆರಾ ಹಿಡಿದು ಮನೆಗೆ ಬಂದಿದ್ದ. ಅವನ ಕ್ಯಾಮೆರಾದಲ್ಲಿಯೇ ಅವನ ಫೋಟೋ ಬಂದದ್ದು ಹೀಗೆ:
Rating
Comments
ಉ: ಮುರಳಿ
In reply to ಉ: ಮುರಳಿ by ASHOKKUMAR
ಉ: ಮುರಳಿ
ಉ: ಮುರಳಿ
In reply to ಉ: ಮುರಳಿ by Chamaraj
ಉ: ಮುರಳಿ
In reply to ಉ: ಮುರಳಿ by hpn
ಉ: ಮುರಳಿ
ಉ: ಮುರಳಿ
In reply to ಉ: ಮುರಳಿ by kalpana
ಉ: ಮುರಳಿ
ಉ: ಮುರಳಿ
ಉ: ಮುರಳಿ