ಮಿಂಚಿನ ಓಟ (೧೯೮೦)
ಬರಹ
ಮಿಂಚಿನ್ ಓಟ ಎಂದ ಕೂಡಲೆ ನೆನಪಿಗೆ ಬರುವುದು ೧೯೮೦ರಲ್ಲಿ ಬಿಡಿಗಡೆಯಾದ ಶಂಕರ್ ನಾಗ್ ನಿರ್ದೇಶನದ ಚಲನಚಿತ್ರ...
ಈ ಚಿತ್ರದಲ್ಲಿ ಕಟ್ಟೆ(ಶಂಕರ್ ನಾಗ್) ಮತ್ತು ಟೋನಿ(ಅನಂತ್ ನಾಗ್) ಜೈಲಿನಲ್ಲಿ ಕಂಬಿ ಕುಯ್ಯುವಾಗ ಹಿನ್ನೆಲೆಯಲ್ಲಿ ಬರುವ "ಹನ್ನೊಂದು ಘಂಟೆಯಾದಾಗ ಢಣ್ ಢಣ್ ಘಂಟೆ ಬಡಿದಾಗ..." ಪದಗಳು ಬೇಕಾಗಿತ್ತು... ಚಿತ್ರದಲ್ಲಿ ತುಂಬಾ ಮೆಲ್ಲಗೆ ಬರ್ತಾ ಇರುತ್ತೆ...
ಯಾರಿಗಾದ್ರೂ ಇದರ ಪೂರ್ಣ ಸಾಹಿತ್ಯ ತಿಳಿದಿದ್ದರೆ ಪ್ರಕಟಿಸಿ...
ಅಂದ ಹಾಗೆ, "ಮಿಂಚಿನ ಓಟ" ನನ್ನ ಮೆಚ್ಚಿನ ಚಿತ್ರ...
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಮಿಂಚಿನ ಓಟ (೧೯೮೦)
In reply to ಉ: ಮಿಂಚಿನ ಓಟ (೧೯೮೦) by keerthi.hu
ಉ: ಮಿಂಚಿನ ಓಟ (೧೯೮೦)