'ಸಂಪದಿಗ' ಪುಲ್ಲಿಂಗ ಆದರೆ..ಸ್ತ್ರೀಲಿಂಗ ಏನಾಗುತ್ತೆ?

'ಸಂಪದಿಗ' ಪುಲ್ಲಿಂಗ ಆದರೆ..ಸ್ತ್ರೀಲಿಂಗ ಏನಾಗುತ್ತೆ?

Comments

ಬರಹ

ಹಳೆಯ ಒಂದು ಪ್ರತಿಕ್ರಿಯೆಯನ್ನ ಓದಿದಾಗ ಈ ವಿಚಾರ ಪ್ರಶ್ನೆಯಾಯಿತು.
ಸಂಪದದಲ್ಲಿ ಓದೋ/ಬರೆಯೋ/ಸದಸ್ಯರನ್ನ 'ಸಂಪದಿಗರು' ಅಂತಾರೆ ಅಲ್ವ.

'ಸಂಪದಿಗ' ಪುಲ್ಲಿಂಗ ಆದರೆ...ಸ್ತ್ರೀಲಿಂಗ ಏನಾಗುತ್ತೆ?

ಸಂಪದಿತೆ?
ಸಂಪದಗಿತ್ತಿ?
ಸಂಪದಿಗೆ?
ಸಂಪದಿಗಳು?

ಯಾವುದು ಸರಿಯಾದದ್ದು?

-ಸವಿತ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet