ಆಶ್ವಯುಜ ಶುದ್ಧ ಮಹಾನವಮಿ ಬರಲಂದು - ಪೂರ್ಣ ಸಾಹಿತ್ಯ ಬೇಕು
ಬರಹ
ನಮ್ಮಮ್ಮಂಗೆ ಈ ಪದ್ಯದ ಪೂರ್ಣ ಪಾಠ ಬೇಕಂತೆ...
ಆಶ್ವಯುಜ ಶುದ್ಧ ಮಹಾನವಮಿ ಬರಲಂದು
ಲೇಸಾಗಿ ಹರಸಿದರು ಬಾಲಕರು ಬಂದು
ಈಶ ನಿಮಗತ್ಯಧಿಕ ಸುಖವ ಕೊಡಲೆಂದು
ಲೇಸಾಗಿ ಹರಸಿದರು ಬಾಲಕರು ಬಂದು....(ಮುಂದೆ ಏನು?)
ಗೊತ್ತಿದ್ದವರು ತಿಳಿಸ್ತೀರ...ಮೇಲಿನ ಸಾಲುಗಳಲ್ಲಿ ತಪ್ಪಿದ್ದರೆ ತಿದ್ದಿ...
--ಶ್ರೀ
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಆಶ್ವಯುಜ ಶುದ್ಧ ಮಹಾನವಮಿ ಬರಲಂದು - ಪೂರ್ಣ ಸಾಹಿತ್ಯ ಬೇಕು