ಗೂಗಲ್ : ಅಜಾಕ್ಸ್ ತಂತ್ರದಿಂದ ಹೊಸ ಯೂನಿಕೋಡ್ ಹುಡಾಕಾಟವನ್ನು ಸಂಯೋಜಿಸಿದೆ
ಬರಹ
ಇತ್ತೀಚೆಗೆ.. ಗೂಗಲ್ ನ ಕನ್ನಡ ಆವೃತ್ತಿಯಲ್ಲಿ ಹುಡುಕಾಟ ಮಾಡುವಾಗ, ಒಂದು ವಿಶೇಷವನ್ನು ಗಮನಿಸಿದೆ,
ಇದರಲ್ಲಿ, ಅಜಾಕ್ಸ್ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಯೂನಿಕೋಡ್ ನಲ್ಲಿ ಹುಡುಕಾಡಬಹುದು. ಇಲ್ಲಿಯ ವಿಶೇಷವೆಂದರೆ, ನೀವು ಇಂಗ್ಲೀಷ್ ನಲ್ಲೇ ಬೆರಳಚ್ಚು ಮಾಡಬಹುದು. ಉದಾಹರಣೆಗೆ, ನೀವು ಅಂತರ್ಜಾಲದಲ್ಲಿ "ಕುವೆಂಪು" ಪದವನ್ನು ಹುಡುಕಾಡಬೇಕಾದರೆ "ಕುವೆಂಪು" ಪದವನ್ನೇ ಬೆರಳಚ್ಚಿಸಬೇಕಾಗಿಲ್ಲ, ಇಂಗ್ಲೀಷ್ ನಲ್ಲಿ "kuve" ಬೆರಳಚ್ಚು ಮಾಡಿದರೆ ಸಾಕು, "ಕುವೆ" ಯಿಂದ ಆರಂಭವಾಗುವ ಅಂತರ್ಜಾಲದಲ್ಲಿ ಅತಿ ಹೆಚ್ಚು ಬಳಸಿದ ಪದಗಳ ಪಟ್ಟಿಯೇ ನಿಮಗೆ ಸಿಗುತ್ತದೆ. ಕೆಳಗಿನ ಕೊಂಡಿಯಲ್ಲಿ ಇದನ್ನು ಗಮನಿಸಿ.
ಧನ್ಯವಾದಗಳೊಂದಿಗೆ
ರಾಘವೇಂದ್ರ
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಗೂಗಲ್ : ಅಜಾಕ್ಸ್ ತಂತ್ರದಿಂದ ಹೊಸ ಯೂನಿಕೋಡ್ ಹುಡಾಕಾಟವನ್ನು ಸಂಯೋಜಿಸಿದೆ
ಉ: ಗೂಗಲ್ : ಅಜಾಕ್ಸ್ ತಂತ್ರದಿಂದ ಹೊಸ ಯೂನಿಕೋಡ್ ಹುಡಾಕಾಟವನ್ನು ಸಂಯೋಜಿಸಿದೆ
In reply to ಉ: ಗೂಗಲ್ : ಅಜಾಕ್ಸ್ ತಂತ್ರದಿಂದ ಹೊಸ ಯೂನಿಕೋಡ್ ಹುಡಾಕಾಟವನ್ನು ಸಂಯೋಜಿಸಿದೆ by raghavendra.s
ಉ: ಗೂಗಲ್ : ಅಜಾಕ್ಸ್ ತಂತ್ರದಿಂದ ಹೊಸ ಯೂನಿಕೋಡ್ ಹುಡಾಕಾಟವನ್ನು ಸಂಯೋಜಿಸಿದೆ