ಹರಿಯ ಭಜನೆ ಮಾಡೋ...
ಪವಡಿಸಿಹನೂ ಹರಿಯು
ಪಾಲ್ಕಡಲ ಕೆನೆ ಮೇಲೆ,
ಪನ್ನಗಶಾಯಿಗೆ ನಮಿಸಬನ್ನಿ...
ಪವಡಿಸಹನೂ ಹರಿಯು
ಆದಿಶೇಷನ ಮೇಲೆ,
ಆದಿನಾರಾಯಣಗೆ ನಮಿಸಬನ್ನಿ...
ಪವಡಿಸಿಹನೂ ಹರಿಯು
ಶಂಕು-ಚಕ್ರವ ಹಿಡಿದು,
ಸಂಕಟಹರನಿಗೆ ನಮಿಸಬನ್ನಿ...
ಪವಡಿಸಿಹನೂ ಹರಿಯು
ಅಗಣಿತಗುಣನೂ
ಜಗವ ಸಲಹುವ ಇವಗೆ ನಮಿಸಬನ್ನಿ...
ಪವಡಿಸಿಹನೂ ಹರಿಯು
ತ್ರಿವಿಕ್ರಮನೂ
ತ್ರಿಜಗವಂದಿತಗೇ ನಮಿಸಬನ್ನಿ...
---------------
ಈ ಹಾಡು ಕಲ್ಯಾಣಿ ಧಾಟಿಯಲ್ಲಿದೆ.
ಮಹೇಶರ ಕೋರಿಕೆಯ ಮೇರೆಗೆ ಹಾಡನ್ನು ಹಾಕಿದ್ದೀನಿ...ಕೇಳಲು ಕೆಳಗಿನ ಕೊಂಡಿ ಚಿಟಕಿಸಿರಿ...
Boomp3.com
--ಶ್ರೀ
Rating
Comments
ಉ: ಹರಿಯ ಭಜನೆ ಮಾಡೋ...
In reply to ಉ: ಹರಿಯ ಭಜನೆ ಮಾಡೋ... by anil.ramesh
ಉ: ಹರಿಯ ಭಜನೆ ಮಾಡೋ...
ಉ: ಹರಿಯ ಭಜನೆ ಮಾಡೋ...
In reply to ಉ: ಹರಿಯ ಭಜನೆ ಮಾಡೋ... by ಗಣೇಶ
ಉ: ಹರಿಯ ಭಜನೆ ಮಾಡೋ...
ಉ: ಹರಿಯ ಭಜನೆ ಮಾಡೋ...
In reply to ಉ: ಹರಿಯ ಭಜನೆ ಮಾಡೋ... by hpn
ಉ: ಹರಿಯ ಭಜನೆ ಮಾಡೋ...