ಮತಾಂತರ
ಬರಹ
ಇವತ್ತಿನ ವಾರ್ತೆಯಲ್ಲಿ ಗುಲ್ಬರ್ಗಾದಲ್ಲಿ ಸಾವಿರಾರು ಹಿಂದುಗಳು ಭೌದ್ದ ಧರ್ಮವನ್ನು ಸೇರಿದರು. ನಾವು ಹಿಂದುಧರ್ಮದ ಆಚರಣೆ ಮತ್ತು ಸಂಪ್ರದಾಯಗಳಿಗೆ ಬೇಸತ್ತು ಸಂಪೂರ್ಣವಾಗಿ ಭೌದ್ಧರಾಗಿ ಅಂಬೇಡ್ಕರ್ ಅವರ ಆದರ್ಶಗಳನ್ನು ಪಾಲಿಸುವುದಾಗಿ ಹಾಗೂ ಹಿಂದುಧರ್ಮದ ಆಚಾರವಿಚಾರಗಳನ್ನು ತ್ಯಜಿಸಿ ಸೇರಿರುವುದಾಗಿ ಪ್ರಮಾಣವಚನ ತೆಗೆದುಕೊಂಡು ಸೇರಿದರು ಎಂಬುದಾಗಿ ವಾರ್ತೆಯಲ್ಲಿ ತೋರಿಸಿದ್ದರು. ಭೌದ್ಧಧರ್ಮದ ಪ್ರಕಾರ ಬುದ್ಧ ವಿಷ್ಣುವಿನ ಅವತಾರವಲ್ಲವಂತೆ. ಈಗ ನನಗೆ ಬಂದ ಸಂಶಯವೇನೆಂದರೆ ಅಷ್ಟೂ ಮಂದಿ ತಮ್ಮ ಹಿಂದು ಹೆಸರುಗಳನ್ನು ತ್ಯಜಿಸಿ ಭೌದ್ಧ ಹೆಸರುಗಳನ್ನು ಇಟ್ಟುಕೊಳ್ಳಬೇಕಲ್ಲವೇ? ಮೊದಲಿನ ಹೆಸರನ್ನು ಮುಂದುವರಿಸಿಕೊಂಡು ಹೋದರೆ ಅವರು ತೆಗೆದುಕೊಂಡ ವಚನ ಸರಿಯಾಗಿರುವುದೇ?
ಬಿ.ವೆಂಕಟ್ರಾಯ
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಮತಾಂತರ
In reply to ಉ: ಮತಾಂತರ by muralihr
ಉ: ಮತಾಂತರ