ಬೆಂಕಿ ಕಡ್ಡಿಗಳು
ಬೆಂಕಿ ಕಡ್ಡಿಗಳು
ಬೆಂಕಿ ಕಡ್ಡಿಗಳು
ನಾನು,ನೀನು,ಅವನು, ಅವಳು
ಹೌದು, ನಾವೆಲ್ಲರೂ ಬೆಂಕಿಯ ತುಂಡುಗಳು
ನಮ್ಮ ತಲೆಯ ಮೇಲಷ್ಟು ಮದ್ದು ಮೆತ್ತಿ
ಒಬ್ಬರ ಮೇಲೊಬ್ಬರನ್ನು ತುರುಕಿ
ಪುಟ್ಟ ಪೆಟ್ಟಿಗೆಯೊಳಗಿಟ್ಟು ಭದ್ರ ಮಾಡಿದ್ದಾರೆ.
ಬೇಕೆನಿಸಿದಾಗೆಲ್ಲ ನಮ್ಮಲ್ಲೊಭ್ಭರನ್ನೆಳೆದು
ಚರಕ್ಕನೆ ಗೀರಿ ಬೆಂಕಿ ಹೊತ್ತಿಸುತ್ತಾರೆ.
ಚಳಿಯ ಮೈಯನ್ನು ಕಾಯಿಸಿಕೊಳ್ಳುತ್ತಾರೆ.
ಬೆಂಕಿ ಹೊತ್ತಿಸಿದ ಸಂಭ್ರಮದಲ್ಲಿ
ಸುಟ್ಟು ಭಸ್ಮವಾಗುವ ನಮಗೆ
ನಮ್ಮ ಶಕ್ತಿ ಗೊತ್ತಿಲ್ಲ: ಹಾಗಾಗಿ
ಜೊತೆಜೊತೆಯಾಗಿದ್ದರೂ ಅತಂತ್ರ ಸ್ಥಿತಿ ಹೋಗಲ್ಲ
ಈ ಪುಟ್ಟ ಪೆಟ್ಟಿಗೆಯ ವಾಸವೂ ತಪ್ಪುವುದಿಲ್ಲ!
Rating
Comments
ಉ: ಬೆಂಕಿ ಕಡ್ಡಿಗಳು
ಉ: ಬೆಂಕಿ ಕಡ್ಡಿಗಳು
In reply to ಉ: ಬೆಂಕಿ ಕಡ್ಡಿಗಳು by yogeshkrbhat1
ಉ: ಬೆಂಕಿ ಕಡ್ಡಿಗಳು
In reply to ಉ: ಬೆಂಕಿ ಕಡ್ಡಿಗಳು by savithasr

In reply to ಉ: ಬೆಂಕಿ ಕಡ್ಡಿಗಳು by ramaswamy
ಉ: ಬೆಂಕಿ ಕಡ್ಡಿಗಳು