ಹೆಸರು ನೀಡಿ
ನಮಸ್ಕಾರ ಸ್ನೇಹಿತರೇ ನಾವು ಗರ್ಭಗೊರಳಿನ ಅರ್ಬುದ (ಸರ್ವಿಕಲ್ ಕ್ಯಾನ್ಸರ್) ಕಾಯಿಲೆಯ ಬಗ್ಗೆ ಒಂದು ಡಾಕ್ಯುಮೆಂಟರಿ ಪಿಲ್ಮ್ ಮಾಡುತ್ತಿದ್ದೇವೆ. ಇದು ಗ್ರಾಮೀಣ ಜನರಿಗೋಸ್ಕರ ತಿಳುವಳಿಕೆ ನೀಡುವೆ ಉದ್ದೇಶದಿಂದ ಮಾಡುತ್ತಿದ್ದೇವೆ. ಗ್ರಾಮೀಣ ಪ್ರದೇಶದಲ್ಲಿ ಈ ಕಾಯಿಲೆ ಹೆಚ್ಚಾಗಿ ಇರುವುದರಿಂದ ಅವರನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಈ ಪಿಲ್ಮ್ ಮಾಡುತ್ತಿದ್ದೇವೆ. ಈಗಾಗಲೇ ಶೂಟಿಂಗ್ ಅರ್ದ ಮುಗಿತಾ ಬಂತು. ಮುಗಿಯುವ ಮುಂಚೆ ಹೆಸರು ಸೂಚಿಸಬೇಕೆಂದು ನನ್ನ ಅಸೆ ಅದಕ್ಕಾಗಿ ನೀವೇ ಯಾರಾದರು ಒಳ್ಳೆ ಹೆಸರನ್ನು ಸೂಚಿಸಿ.
ವಂದನೆಗಳೊಂದಿಗೆ
ನಾಗರಾಜ್
Rating
Comments
ಉ: ಹೆಸರು ನೀಡಿ
ಉ: ಹೆಸರು ನೀಡಿ
In reply to ಉ: ಹೆಸರು ನೀಡಿ by shaamala
ಉ: ಹೆಸರು ನೀಡಿ