ಆ ಹುಡುಗಿಯ ಮನಸ್ಸು
ಧೂಳು ಹಿಡಿದು
ಕರ್ಕಷ ದನಿಯಲಿ ಕೂಗುತ್ತ
ರೀಡ್ ಮಾಡಲು ಪ್ರಯಾಸಪಡುತ್ತಿರುವ
ಫ್ಲಾಪಿ ಡ್ರೈವು
ಫ್ಲಾಪಿ ಓದಿದಂತೆಯೇ ಆಯಿತು
ಅವಳ ಮನದಲ್ಲಿರುವುದನ್ನರಿಯಲು ಪ್ರಯತ್ನಿಸಿದ್ದು.
(ಓದುಗರ ಗಮನಕ್ಕೆ:
೧) ಇಲ್ಲಿ ಫ್ಲಾಪಿ ಎಂದು ಬಳಸಿದ್ದೇಕೆ ಎಂದು ಓದುಗರು ಕೇಳಿದಿರಿ: ಫ್ಲಾಪಿ ನನ್ನ ಮನಸ್ಸಿಗೆ ಹತ್ತಿರವಾದದ್ದು. ನಾವು ಕಂಪ್ಯೂಟರ್ ಕಲೆತ ಮೊದಲ ದಿನಗಳಲ್ಲಿ ಪುಸ್ತಕದಷ್ಟು ಅಗಲದ ಫ್ಲಾಪಿ ಹಿಡಿದು ತಿರುಗಾಡುತ್ತಿದ್ದೆವು. ಈಗಲೂ ತುಂಬ nostalgia ಅದರದ್ದು. ಇಲ್ಲಿರುವ ಹಲವು ಗೀಕ್ ಗಳಿಗೆ ಇದರ ಮೌಲ್ಯದ ಅರಿವು ಇದ್ದೇ ಇರುತ್ತದೆ.
೨) ಇನ್ನು ಕೆಳಗೆ ಬಂದಿರುವ ಪ್ರತಿಕ್ರಿಯೆಗಳು ಕೆಲವು ನಾನು ಬರೆದದ್ದನ್ನು ಬೇರೆಡೆ ಹೊತ್ತೊಯ್ದಿದೆ. ಈ ಸಾಲುಗಳು ಯಾರನ್ನೂ ನೋಯಿಸಲೆಂದು ಹಾಕಿದ್ದಲ್ಲ - ಬದಲಿಗೆ ಮೊದಮೊದಲಿಗೆ ಅರ್ಥ ಮಾಡಿಕೊಳ್ಳಲು ಆದ ಕಷ್ಟದ ಬಗ್ಗೆ ಬರೆಯೋಣವೆಂದುಕೊಂಡು ಬರೆದದ್ದು. ತಪ್ಪಾಗಿ ಅರ್ಥೈಸಿಕೊಳ್ಳದಿರಿ.)
Rating
Comments
ಉ: ಆ ಹುಡುಗಿಯ ಮನಸ್ಸು
In reply to ಉ: ಆ ಹುಡುಗಿಯ ಮನಸ್ಸು by savithasr
ಉ: ಆ ಹುಡುಗಿಯ ಮನಸ್ಸು
In reply to ಉ: ಆ ಹುಡುಗಿಯ ಮನಸ್ಸು by hpn
ಉ: ಆ ಹುಡುಗಿಯ ಮನಸ್ಸು
In reply to ಉ: ಆ ಹುಡುಗಿಯ ಮನಸ್ಸು by hpn
ಉ: ಆ ಹುಡುಗಿಯ ಮನಸ್ಸು
In reply to ಉ: ಆ ಹುಡುಗಿಯ ಮನಸ್ಸು by hpn
ಉ: ಆ ಹುಡುಗಿಯ ಮನಸ್ಸು
ಉ: ಆ ಹುಡುಗಿಯ ಮನಸ್ಸು
In reply to ಉ: ಆ ಹುಡುಗಿಯ ಮನಸ್ಸು by varunbhatbm
ಉ: ಆ ಹುಡುಗಿಯ ಮನಸ್ಸು
ಉ: ಆ ಹುಡುಗಿಯ ಮನಸ್ಸು
In reply to ಉ: ಆ ಹುಡುಗಿಯ ಮನಸ್ಸು by kalpana
ಉ: ಆ ಹುಡುಗಿಯ ಮನಸ್ಸು
In reply to ಉ: ಆ ಹುಡುಗಿಯ ಮನಸ್ಸು by kalpana
ಉ: ಆ ಹುಡುಗಿಯ ಮನಸ್ಸು
In reply to ಉ: ಆ ಹುಡುಗಿಯ ಮನಸ್ಸು by srinivasps
ಉ: ಆ ಹುಡುಗಿಯ ಮನಸ್ಸು
ಉ: ಆ ಹುಡುಗಿಯ ಮನಸ್ಸು
ಉ: ಆ ಹುಡುಗಿಯ ಮನಸ್ಸು
ಉ: ಆ ಹುಡುಗಿಯ ಮನಸ್ಸು
ಉ: ಆ ಹುಡುಗಿಯ ಮನಸ್ಸು