ಬೀೞಾೞೇೞ್ಕೀೞ್ಗಳ್ಗೆ ಹ್ರಸ್ವಂ ಭೂತದೊಳ್ By kannadakanda on Sun, 10/26/2008 - 15:29 Log in or register to post comments Comments Submitted by kannadakanda Tue, 10/28/2008 - 14:59 ಉ: ಬೀೞಾೞೇೞ್ಕೀೞ್ಗಳ್ಗೆ ಹ್ರಸ್ವಂ ಭೂತದೊಳ್ Log in or register to post comments ಬರಹ ಭೂತಕಾಲದ ಪ್ರತ್ಯಯ ಸೇರುವಾಗ ಬೀೞ್, ಆೞ್, ಏೞ್ ಮತ್ತು ಕೀೞ್ ಇವುಗಳ ಸ್ವರಗಳು ಹ್ರಸ್ವವಾಗುತ್ತವೆ. ಬೀೞ್+ದ=ಬಿೞ್ದ=ಬಿದ್ದ(ಹೊಸಗನ್ನಡ) ಆೞ್+ದ=ಅೞ್ದ=ಅದ್ದ(ಹೊಸಗನ್ನಡ) ನೀರೊಳದ್ದನು=ನೀರಿನಲ್ಲಿ ಮುೞುಗಿದನು. ಏೞ್+ದ=ಎೞ್ದ=ಎದ್ದ(ಹೊಸಗನ್ನಡ) ಕೀೞ್+ತ=ಕಿೞ್ತ=ಕಿತ್ತ(ಹೊಸಗನ್ನಡ) ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ Select ratingGive it 1/5Give it 2/5Give it 3/5Give it 4/5Give it 5/5 No votes yet Rating Select ratingGive it 1/5Give it 2/5Give it 3/5Give it 4/5Give it 5/5 No votes yet
Submitted by kannadakanda Tue, 10/28/2008 - 14:59 ಉ: ಬೀೞಾೞೇೞ್ಕೀೞ್ಗಳ್ಗೆ ಹ್ರಸ್ವಂ ಭೂತದೊಳ್ Log in or register to post comments
Comments
ಉ: ಬೀೞಾೞೇೞ್ಕೀೞ್ಗಳ್ಗೆ ಹ್ರಸ್ವಂ ಭೂತದೊಳ್