ಸಾಮಾನ್ಯ ಜ್ಞಾನದ ಪ್ರಶ್ನೆಗಳು

ಸಾಮಾನ್ಯ ಜ್ಞಾನದ ಪ್ರಶ್ನೆಗಳು

೧. "ಕರ್ನಾಟಕ" ಎನ್ನುವ ಪದ ಮಹಾಭಾರತದ ಯಾವ ಪರ್ವದಲ್ಲಿದೆ?
೨. ನಮ್ಮ ರಾಜ್ಯ ಏಕೀಕರಣವಾದ ವರ್ಷಯಾವುದು ಹಾಗೆ ಮೊದಲು ಯಾವ ಹೆಸರು ಪಡೆಯಿತು?
೩. ನಮ್ಮ ರಾಜ್ಯಕ್ಕೆ "ಕರ್ನಾಟಕ" ಎಂದು ನಾಮಕರಣವಾಗಿದ್ದು ಯಾವಾಗ?
೪. ಕರ್ನಾಟಕದ ಅತಿ ದೊಡ್ಡ ರಸ್ತೆ ಸೇತುವೆ ಎಲ್ಲಿದೆ?
೫. ಕರ್ನಾಟಕದ ಯಾವ ಜಿಲ್ಲೆಗೆ ರೈಲು ಸಂಪರ್ಕವಿಲ್ಲ?
೬. ಕರ್ನಾಟಕದ ಶಾಸನಗಳನ್ನು ಸಂಗ್ರಹಿಸಿರುವ ಇವರಿಗೆ "ಶಾಸನಗಳ ಪಿತಾಮಹ" ಎನ್ನುತ್ತಾರೆ ಇವರಾರು?
೭. "ಎಜುಸ್ಕಾಟ್" ಶಿಕ್ಷ್ಗಣ ಕ್ಷೇತ್ರಕ್ಕಾಗೆ ಹಾರಿಬಿಟ್ಟ ರಾಕೆಟ್ ೨೦-೯-೨೦೦೪ ಇದರ ಉಪಯೋಗ ಪಡೆದ ದೇಶದ ಮೊದಲ ಊರು ಕರ್ನಾಟಕದಲ್ಲಿದೆ ಅದು ಯಾವುದು
೮. ಏಷ್ಯದಲ್ಲೆ ಪ್ರಠಮ ಜಲವಿದ್ಯುತ್ ಕೇಂದ್ರವನ್ನು ಯಾರು,ಎಲ್ಲಿ ಮತ್ತು ಯಾವಾಗ ಆರಂಭಿಸಿದರು?
೯. ಕರ್ನಾಟಕದ ಸಂಪೂರ್ಣ ಸಾಕ್ಷರತಾ ಜಿಲ್ಲೆ ಯಾವುದು?
೧೦. ೧೦೧ ದೇವಾಸ್ಥಾನ, ೧೦೧ ಕಲ್ಯಾಣಿ ಇರುವ, ೧೦೧೩" ಸಮುದ್ರ ಮಟ್ಟದಿಂದ ಎತ್ತರವಿರುವ ಊರು ಯಾವುದು?

"ಸಂಪದ ಸ್ನೇಹಿತರಿಗೆಲ್ಲಾ "ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು"

Rating
Average: 5 (1 vote)

Comments