'W' ನ ಇತಿಹಾಸ
ಬರಹ
ಮೊದಲು ಅಂದರೆ ಸುಮಾರು ೯ನೇ ಶತಮಾನ(ಕ್ರಿ.ಶ. ೯೦೦)ದವರೆಗೆ ಇಂಗ್ಲಿಷಿನ ’W' ಅಕ್ಷರವನ್ನು ಸೂಚಿಸಲು ಸಂಕೇತವೇ ಇರಲಿಲ್ಲ. ಅದನ್ನು ಎರಡು 'U' (’UU') ಗಳಿಂದ ಸೂಚಿಸುತ್ತಿದ್ದರು. ಹಾಗಾಗಿ ಅದನ್ನು ’double u' ಎಂದೇ ಸೂಚಿಸುತ್ತಾರೆ. ಇದಱ ಉಚ್ಚಾರ ’v' ನಂತೆ ದಂತೋಷ್ಠ (ಹಲ್ಲು ಮತ್ತು ತುಟಿ)ವಾಗಿರದೆ ಹಲ್ಲನ್ನು ತುಟಿಗೆ ತಾಗಿಸದೆ ಉಚ್ಚರಿಸುವ ವ್ಯಂಜನವಾಗಿದೆ. ಅಲ್ಲದೆ 'Y'ನಂತೆ ಅಂತಸ್ಥವಾಗಿದೆ(semivowel). ಅಂದರೆ ಸ್ವ್ರರದ ತೆಱನಾಗಿ ಉಚ್ಚರಿಸುವ ವ್ಯಂಜನವಾಗಿದೆ.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: 'W' ನ ಇತಿಹಾಸ
In reply to ಉ: 'W' ನ ಇತಿಹಾಸ by srivathsajoshi
ಉ: 'W' ನ ಇತಿಹಾಸ
In reply to ಉ: 'W' ನ ಇತಿಹಾಸ by kannadakanda
ಉ: 'W' ನ ಇತಿಹಾಸ
In reply to ಉ: 'W' ನ ಇತಿಹಾಸ by srivathsajoshi
ಉ: 'W' ನ ಇತಿಹಾಸ