ಮೆಚ್ಚಿನ ಪುಸ್ತಕಗಳು...

ಮೆಚ್ಚಿನ ಪುಸ್ತಕಗಳು...

ನಾನು ಓದಿರುವ ಹಲವು ಪುಸ್ತಕಗಳಲ್ಲಿ ಈ ಕೆಲವು ಪುಸ್ತಕಗಳು ನನಗೆ ಇಷ್ಟವಾದವು...

ನನಗಿಷ್ಟವಾದ ಪುಸ್ತಕಗಳು:

* ಅಣ್ಣನ ನೆನಪು

* ಆವರಣ

* ಕರ್ವಾಲೋ

* ಕಿರಿಗೂರಿನ ಗಯ್ಯಾಳಿಗಳು

* ಗಾಳಿಮಾತು

* ಗೃಹಭಂಗ

* ಚಂದವಳ್ಳಿಯ ತೋಟ

* ಚಿದಂಬರ ರಹಸ್ಯ

* ಜುಗಾರಿ ಕ್ರಾಸ್

* ದುರ್ಗಾಸ್ತಮಾನ

* ನಾಗರಹಾವು

* ಪಾಕ ಕ್ರಾಂತಿ ಮತ್ತು ಇತರ ಕತೆಗಳು

* ಮಸಣದ ಹೂವು 

ನಿಮಗೆ ಇಷ್ಟವಾದ ಪುಸ್ತಕಗಳು ಯಾವುವು ಅಂತ ಹೇಳ್ತೀರಾ? 

Rating
No votes yet

Comments