ಹೆಚ್ಚುತ್ತಿರುವ ಆಸಿಡ್ ದಾಳಿ ಪ್ರಕರಣಗಳು
ಬರಹ
ಇತ್ತೀಚಿಗೆ ಆಸಿಡ್ ದಾಳಿ ಪ್ರಕರಣಗಳು ಹೆಚ್ಚುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ. ತಾವು ಪ್ರೀತಿಸಿದ ಹುಡುಗಿ ತಮ್ಮನ್ನು ಪ್ರೀತಿಸಲು ನಿರಾಕರಿಸಿದಳು ಎಂಬ ಕಾರಣಕ್ಕೆ ಅವಳ ಮೇಲೆ ಆಸಿಡ್ ದಾಳಿ ಮಾಡುವ ಹುಚ್ಚರಿಗೆ ಏನು ಶಿಕ್ಷೆ ಕೊಡಬೇಕು ನೀವೇ ಹೇಳಿ. ತಮ್ಮ ಪ್ರೀತಿಗೆ ಎಲ್ಲಿ ಸಿಗುವುದಿಲ್ಲ ಎಂಬ ಕಾರಣಕ್ಕೆ ಆಸಿಡ್ ಎರಚುವುದು ಅಮಾನುಷವಾದದ್ದು. ಇಲ್ಲ ಇದು ಪ್ರೀತಿನೇ ಅಲ್ಲ, ಪ್ರೀತಿ ಯಾವತ್ತು ಕೆಡುಕನ್ನು ಮಾಡುವುದಿಲ್ಲ. ಪ್ರೀತಿಯ ಅರ್ಥ ತಿಳಿಯದ ಇವರಂಥವರಿಂದ ನಿಜವಾದ ಪ್ರೇಮಿಗಳಿಗೆ ಕೆಟ್ಟ ಹೆಸರು. ಇಂಥ ಹೇಡಿಗಳಿಗೆ ಮತ್ತೆ ಇಂಥ ಕೃತ್ಯ ಮತ್ತೆ ಮರುಕಳಿಸದಂತೆ ಶಿಕ್ಷೆ ಕೊಡಬೇಕು. ಇದರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಹೇಳಿ. ನೊಂದ ಮನಸ್ಸುಗಳಿಗೆ ಸಮಾಧಾನ ನೀಡುವಂತಿರಲಿ.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಹೆಚ್ಚುತ್ತಿರುವ ಆಸಿಡ್ ದಾಳಿ ಪ್ರಕರಣಗಳು
In reply to ಉ: ಹೆಚ್ಚುತ್ತಿರುವ ಆಸಿಡ್ ದಾಳಿ ಪ್ರಕರಣಗಳು by chandu123
ಉ: ಹೆಚ್ಚುತ್ತಿರುವ ಆಸಿಡ್ ದಾಳಿ ಪ್ರಕರಣಗಳು