ತವರಿಗೆ ಮರಳುವ ಸಂಬ್ರಮ!!
ನಾನು ಮದ್ವೆ ಆಗಿದ್ 3ನೇ ವಾರಕ್ಕೆ ಅಮೇರಿಕಾಗೆ ಬರಬೇಕಾಯ್ತು; ನನ್ನ ಗಂಡ ಎಷ್ಟು ಚೆನ್ನಾಗಿ ನೊಡ್ಕೊಲ್ಥಿದ್ರೂ, ಅಮ್ಮ, ಅಕ್ಕ, ತಂಗಿ ಮನೆಯವರನ್ನೇಲ್ಲಾ ಬಿಟ್ಟು ಬಂದಾಗಿನಿಂದಾ ಮತ್ತೆ ವಾಪಾಸ್ ಯಾವಾಗಪ್ಪಾ ಹೊಗ್ತೀನಿ ಅನ್ನಿಸ್ತಿತ್ತು. ಅಮೇರಿಕಕ್ಕೆ ಬಂದು ಈ ಡಿಸೆಂಬರ್ ಗೆ 2 ವರ್ಷ ಆಗತ್ತೆ, ಈ ಮಾದ್ಯ ಕಳೆದ ಜನವರಿ ತಿಂಗಳಲ್ಲಿ ಬೆಂಗಳೂರಿಗೆ ಹೋಗಿದ್ದೆ ಆದರೆ ಆಗ ನನಗೆ ರಜೆ ಸಿಕ್ಕಿದ್ದು ಬರಿ 10 ದಿನಗಳು ಮಾತ್ರ... ನಿಮ್ಮವರೊಂದಿಗೆ ಇರಲು ಈ ಸಮಯ ಸಾಕಾಗತ್ತೆಯೇ? ಆದರೆ ಈ ಸಾರಿ ಪರ್ಮನೆಂಟ್ ಆಗಿ ಹೊಗ್ಥಿದ್ದೀವಿ, ನಾನು ಈಗಾಗಲೇ ದಿನಗಳನ್ನ ಲೆಕ್ಕ ಹಾಕ್ಥಿದ್ದೀನಿ. ಖಛೇರಿ ನಲ್ಲಿ ಅಷ್ತೊಂದು ಕೆಲ್ಸಾ ಇಲ್ಲ ಅದ್ರಿಂದ ಸಮಯ ಕಲಿಯೋದು ಇನ್ನೂ ಕಷ್ಟ ಅನ್ನಿಸ್ತಿತ್ತು. 2 ದಿನದ ಹಿಂದೆ ಸಂಪದ ಸಿಕ್ತು, ಮನಸ್ಸಿಗೆ ಎಷ್ಟು ಸಂತೋಷ ಆಗ್ತಿದೆ ಅಂದ್ರೆ ನಾನು ಆಗ್ಲೇ ನನ್ನ ಅಮ್ಮನ ಮನೆನಲ್ಲಿ ಇರೋ ಹಾಗೆ ಅನುಭವ ಆಗ್ತಿದೆ. ಏನೇ ಹೇಳಿ, ನಂ ಊರೇ ನಮಗೆ ಚಂದ, ಏನಂತೀರ? Pizza, Burger, Wafflesಗೆಲ್ಲ ಪೂರ್ಣ ವಿರಾಮ ಹೇಳೊ ಸಮಯ ಹತ್ರ ಬರ್ತಿದೆ. I am so happy!!
Comments
ಉ: ತವರಿಗೆ ಮರಳುವ ಸಂಬ್ರಮ!!
In reply to ಉ: ತವರಿಗೆ ಮರಳುವ ಸಂಬ್ರಮ!! by kalpana
ಉ: ತವರಿಗೆ ಮರಳುವ ಸಂಬ್ರಮ!!
ಉ: ತವರಿಗೆ ಮರಳುವ ಸಂಬ್ರಮ!!
In reply to ಉ: ತವರಿಗೆ ಮರಳುವ ಸಂಬ್ರಮ!! by hpn
ಉ: ತವರಿಗೆ ಮರಳುವ ಸಂಬ್ರಮ!!
In reply to ಉ: ತವರಿಗೆ ಮರಳುವ ಸಂಬ್ರಮ!! by Smi
ಉ: ತವರಿಗೆ ಮರಳುವ ಸಂಬ್ರಮ!!
In reply to ಉ: ತವರಿಗೆ ಮರಳುವ ಸಂಬ್ರಮ!! by hpn
ಉ: ತವರಿಗೆ ಮರಳುವ ಸಂಬ್ರಮ!!
In reply to ಉ: ತವರಿಗೆ ಮರಳುವ ಸಂಬ್ರಮ!! by hpn
ಉ: ತವರಿಗೆ ಮರಳುವ ಸಂಬ್ರಮ!!
ಉ: ತವರಿಗೆ ಮರಳುವ ಸಂಬ್ರಮ!!
In reply to ಉ: ತವರಿಗೆ ಮರಳುವ ಸಂಬ್ರಮ!! by createam
ಉ: ತವರಿಗೆ ಮರಳುವ ಸಂಬ್ರಮ!!
In reply to ಉ: ತವರಿಗೆ ಮರಳುವ ಸಂಬ್ರಮ!! by lsiddappa (not verified)
ಉ: ತವರಿಗೆ ಮರಳುವ ಸಂಬ್ರಮ!!
In reply to ಉ: ತವರಿಗೆ ಮರಳುವ ಸಂಬ್ರಮ!! by Smi
ಉ: ತವರಿಗೆ ಮರಳುವ ಸಂಬ್ರಮ!!
In reply to ಉ: ತವರಿಗೆ ಮರಳುವ ಸಂಬ್ರಮ!! by Smi
ಉ: ತವರಿಗೆ ಮರಳುವ ಸಂಬ್ರಮ!!