ಗಣಕ ಯಂತ್ರದಲ್ಲಿ ಕನ್ನಡ ಅಳವಡಿಕೆ
ಬರಹ
ಎಲ್ಲರಿಗೂ ನಮಸ್ಕಾರ,
ನನ್ನ ಹೆಸರು ನಟರಾಜ, ನಾನು ಸಂಪದಕ್ಕೆ ಹೊಸದಾಗೆ ಸದಸ್ಯನಾಗಿದ್ದೇನೆ. ಸಂಪದವನ್ನು ಮೊದಲಿನಿಂದಲು ಒದುತ್ತಿದ್ದೆ ಆದರೆ ಸದಸ್ಯನಾಗಿರಲಿಲ್ಲ.
ಗಣಕ ಯಂತ್ರದಲ್ಲಿ ಕನ್ನಡ ಅಳವಡಿಸುವುದು ಅತ್ಯಂತ ಸುಲಭವಾಗಿದೆ, ಆದರೆ ಬಹಳ ಜನಕ್ಕೆ ಇದರ ಬಗ್ಗೆ ಅರಿವೆ ಇಲ್ಲ. ಜನರಿಗೆ ಇದರ ಬಗ್ಗೆ ಅರಿವು ಮೂಡಿಸಲು ಬಹಳ ಪ್ರಯತ್ನ ಮಾಡುತ್ತಿರುವೆ. ನಿಮ್ಮ ಸಲಹೆ ಇದ್ದರೆ ತಿಳಿಸಿ. ಕನ್ನಡದಲ್ಲಿ ಬರೆಯುವುದು ಮಾತ್ರವಲ್ಲ, ನಿಮ್ಮ windows office & XP ಗೆ ಕನ್ನಡದಲ್ಲೆ ಮೆನು, ಸಹಾಯ ಪದ ಎಲ್ಲವನ್ನು ಕಾಣಬಹುದು.
ಇದನ್ನು ವಿವರವಾಗಿ ಒಂದು PDF ಅಲ್ಲಿ ಬರೆದಿರುವೆ, ಎಲ್ಲರಿಗು ಕಳಿಸಲು ಪ್ರಯತ್ನಿಸುತ್ತಿದ್ದೇನಿ. ನಿಮಗೆ ಆಸಕ್ತಿ ಇದ್ದರೆ, ತಿಳಿಸಿ.
ನಟರಾಜ
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ನನಗೆ ಕಳಿಸಿ
In reply to ನನಗೆ ಕಳಿಸಿ by shreekant.mishrikoti
ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನ
In reply to ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನ by pavanaja
ನಿಮ್ಮ ಲೇಖನ
In reply to ನಿಮ್ಮ ಲೇಖನ by nataraj
ಕನ್ನಡದ pdf ನನಗೂ ಕಳಿಸಿ
ಕಂಪ್ಯೂಟರ್ನಲ್ಲಿ ಕನ್ನಡದ ಬಳಕೆ
In reply to ಕಂಪ್ಯೂಟರ್ನಲ್ಲಿ ಕನ್ನಡದ ಬಳಕೆ by ಪ್ರದೀಪ್ ಬೆಳಗಲ್
ಹೊಸ ತುಂಗಾ ಫಾಂಟ್
In reply to ಕಂಪ್ಯೂಟರ್ನಲ್ಲಿ ಕನ್ನಡದ ಬಳಕೆ by ಪ್ರದೀಪ್ ಬೆಳಗಲ್
ಸಹಾಯ
In reply to ಸಹಾಯ by nataraj
ಒತ್ತಕ್ಷರ ಹಾಗೂ ಅರ್ಧ ಅಕ್ಷರ
In reply to ಒತ್ತಕ್ಷರ ಹಾಗೂ ಅರ್ಧ ಅಕ್ಷರ by ಪ್ರದೀಪ್ ಬೆಳಗಲ್
ಒತ್ತಕ್ಷರ ಬೇಡವಾದಲ್ಲಿ ...
In reply to ಕಂಪ್ಯೂಟರ್ನಲ್ಲಿ ಕನ್ನಡದ ಬಳಕೆ by ಪ್ರದೀಪ್ ಬೆಳಗಲ್
ನೂರಾರು ಓಪನ್ಟೈಫ್ ಫಾಂಟ್ಗಳು
ನನಗೊಂದು ನಕಲು
ನೂರಾರು ಫಾಂಟ್ಗಳೆಲ್ಲಿ?