ಓದಿದ್ದು ಕೇಳಿದ್ದು ನೋಡಿದ್ದು-75 ಪ್ರಕಾಶ್ ಶೆಟ್ಟಿಯವರ "ವಾರೆಕೋರೆ"ಗೆ ವಾಹ್ ..ವಾಹ್

ಓದಿದ್ದು ಕೇಳಿದ್ದು ನೋಡಿದ್ದು-75 ಪ್ರಕಾಶ್ ಶೆಟ್ಟಿಯವರ "ವಾರೆಕೋರೆ"ಗೆ ವಾಹ್ ..ವಾಹ್

ಪ್ರಕಾಶ್ ಶೆಟ್ಟಿಯವರ ವಾರೆಕೋರೆಗೆ ಅಮೋಘ ಆರಂಭ

 

ವಾರೆ-ಕೋರೆಗೆ ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಮೋಘ ಪ್ರತಿಕ್ರಿಯೆprakash
ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೊಸೈಟಿ ಆಫ್ ಇಂಡಿಯಾದ ಇಪ್ಪತೆರಡನೇ ವಿದ್ಯಾರ್ಥಿ ಸಮಾವೇಶದ ಆಯೋಜನೆಯಾಗಿತ್ತು.ಸಮಾವೇಶದ ಭಾಗವಾಗಿ, ಖ್ಯಾತ ವ್ಯಂಗ್ಯಚಿತ್ರಕಾರ-ವ್ಯಂಗ್ಯಭಾವ ಚಿತ್ರಕಾರ ಪ್ರಕಾಶ್ ಶೆಟ್ಟಿ ಅವರ ಮುಂಬರುವ ಹಾಸ್ಯ ಮಾಸಪತ್ರಿಕೆ "ವಾರೆ-ಕೋರೆ"ಗೆ ಚಂದಾದಾರರನ್ನು ಕೂಡಿಸುವ ಪ್ರಯತ್ನ.ವೀಕ್ ವಾರಪತ್ರಿಕೆಯ ವ್ಯಂಗ್ಯಚಿತ್ರಕಾರರಾಗಿದ್ದ ಪ್ರಕಾಶ್ ಕಳೆದ ಸುಮಾರು ಒಂಭತ್ತು ವರ್ಷಗಳಿಂದ ಫ್ರೀಲಾನ್ಸರ್ ಆಗಿದ್ದಾರೆ. ವ್ಯಂಗ್ಯಭಾವಚಿತ್ರಣದಲ್ಲಿ ಅವರಿಗೆ ಅದೆಷ್ಟು ಪರಿಣತಿಯೆಂದರೆ, ವ್ಯಕ್ತಿಯನ್ನು ಮುಂದೆ ನಿಲ್ಲಿಸಿಕೊಂಡು ಎರಡು-ಮೂರು ನಿಮಿಷದಲ್ಲಿ ಆತನ ವ್ಯಂಗ್ಯ ಭಾವಚಿತ್ರವನ್ನು ಕಾಗದದಲ್ಲಿ ಮೂಡಿಸುತ್ತಾ, ತಮ್ಮ ವಿಶಿಷ್ಟ ಶೈಲಿಯಿಂದ ಸುತ್ತ ನೆರೆದ ಜನರನ್ನು ರಂಜಿಸಬಲ್ಲರು. ನಿಟ್ಟೆಯ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಪ್ರಕಾಶ್ ಶೆಟ್ಟಿಯವರ ಕಲೆಗಾರಿಕೆಗೆ ಮನಸೋತು,ಚಂದಾದಾರರಾಗಲು ಮುಗಿಬಿದ್ದರು.ಚಂದಾದಾರರಾದ ಮೊದಲ ಒಂದು ಸಾವಿರ ಜನರಿಗೆ ವ್ಯಂಗ್ಯಭಾವ ಚಿತ್ರ ಉಚಿತ ಎನ್ನುವ ಕೊಡುಗೆ ವಿದ್ಯಾರ್ಥಿಗಳು ,ಸಮಾವೇಶದ ಪ್ರತಿನಿಧಿ ಮತ್ತು ಕಾಲೇಜಿನ ಶಿಕ್ಷಕರಿಂದ ಅತ್ಯುತ್ಸಾಹದ ಪ್ರತಿಕ್ರಿಯೆಗೆ ನೆರವಾಯಿತು.ಎರಡು ದಿನಗಳ ಅವಧಿಯಲ್ಲಿ ಮುಂಜಾನೆ ಹತ್ತರಿಂದ ಸಂಜೆ ಐದರ ತನಕ ಪ್ರಕಾಶ್ ಶೆಟ್ಟಿ ಬಿಡುವಿಲ್ಲದೆ ಚಿತ್ರಿಸಿದರು.

ವಾರೆಕೋರೆ

-------------------------------------

ಹೆತ್ತವರನ್ನು ಅನುಸ(ಕ)ರಿಸುವುದು ತಪ್ಪೇ?

"ಎದೆ ತುಂಬಿ ಹಾಡುವೆನು" :ವಿಜೇತರು ಯಾರು?

---------------------------------------

hindu

------------------------------------

ರಾಣಿಯನ್ನೂ ಬಿಡದ ಆರ್ಥಿಕ ಕುಸಿತ

------------------------------------

ಆರ್ಥಿಕ ಹಿನ್ನಡೆ: ಖಿನ್ನತೆ ನಿರೋಧಕಗಳ ಮಾರಾಟ ವೃದ್ಧಿ

----------------------------

ಸ್ಮಾರ್ಟ್ ಕ್ಯಾಂಪಸ್

------------------------------

ಮಾಧ್ಯಮಗಳ ತಪ್ಪುಗಳು

ತಪ್ಪು-ತಪ್ಪು

-------------------------------

ಪ್ರಜಾವಾಣಿ

Rating
No votes yet

Comments