ಭಾರತೀಯ ಭಾಷೆಗಳ ಸ್ವರೂಪ

ಭಾರತೀಯ ಭಾಷೆಗಳ ಸ್ವರೂಪ

Comments

ಬರಹ

ಭಾರತೀಯ ಭಾಷೆಗಳಲ್ಲಿ ಮೂಲಪದ (ಧಾತು ಅಥವಾ ನಾಮಪದ) ಹೆಚ್ಚಾಗಿ ಎರಡು ಸ್ವರಗಳಿಂದ ಕೂಡಿರುತ್ತದೆ. ಎಲ್ಲೋ ಕೆಲವು ನಾಲ್ಕು ಸ್ವರಗಳಿಂದ ಕೂಡಿರಬಹುದು. ಸಂಸ್ಕೃತದಲ್ಲಿ ’ಸರ್ವಂ ಧಾತುಜಮಾಹ ಪಾಣಿನಿಃ" ಎಂಬುದನ್ನು ತೆಗೆದುಕೊಂಡರೆ ಶಬ್ದದ ಮೂಲರೂಪ ಎರಡು ಸ್ವರಗಳಿಗಿಂತ ಹೆಚ್ಚಿರದು. ಸಂಸ್ಕೃತದ ಒಂದು ಧಾತು ’ದರಿದ್ರಾ’ ಇದೊಂದೇ ನನಗೆ ಗೊತ್ತಿರುವಂತೆ ಮೂಱು ಸ್ವರಗಳಿಂದ ಕೂಡಿದೆ. ಉೞಿದವು ಒಂದು ಇಲ್ಲವೇ ಎರಡು ಸ್ವರಗಳಿಂದ ಕೂಡಿರುತ್ತವೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet