ಟಿವಿ ಯಲ್ಲಿ ಕಂಡ ಸಂಪದಿತಿ :)
ಇವತ್ತು ಯಾವತ್ತೂ ಇಲ್ಲದವನು ಬೆಳಗ್ಗೆ ಎಂಟೂಕಾಲಲ್ಲಿ ಟಿವಿ ಹಾಕಿದೆ. ಮಹಿಳಾ ಲೋಕ ಅನ್ನುವ ಕಾರ್ಯಕ್ರಮ ಬರುತ್ತಿತ್ತು. ಒಬ್ಬರು ಕಲಾವಿದೆ ಮಾತಾಡುತ್ತಿದ್ದರು. ಯಾರು ಎಂದು ಗೊತ್ತಿಲ್ಲದಿದ್ದರೂ, ಬಹಳ ಚೆನ್ನಾಗಿ ಮಾತಾಡುತ್ತಿದ್ದಾರೆಂದೆನ್ನಿಸಿ ಹಾಗೇ ನೋಡತೊಡಗಿದೆ. ನಡುವೆ ಜಯಲಕ್ಷ್ಮಿ ಪಾಟೀಲ್ ಅಂತ ಹೆಸರು ಬಂದಾಗ ಇದೇ ಹೆಸರಿನವರು ಸಂಪದದಲ್ಲಿದ್ದಾರಲ್ಲವೇ ಎನ್ನಿಸಿತು. ಮತ್ತೆ ಅವರ ಸಂಪದ ಪ್ರೊಫೈಲ್ ತೆರೆದು ನೋಡಿದಾಗ, ಅವರೇ ಆ ಕಲಾವಿದೆ ಅನ್ನೋದು ಗೊತ್ತಾಯಿತು!
ಜಯಲಕ್ಷ್ಮಿ ಅವರೆ, ಕಾರ್ಯಕ್ರಮ ಚೆನ್ನಾಗಿತ್ತು - ತುಂಬಾ ಚೆನ್ನಾಗಿ ಮಾತಾಡುತ್ತೀರಿ. ಒಳ್ಳೇ ವಿಚಾರಗಳನ್ನ ಹಂಚಿಕೊಂಡಿರಿ!
ಯುಟ್ಯೂಬ್ ನಲ್ಲೋ ಎಲ್ಲಾದರೂ ಹಾಕಲಿಕ್ಕೆ ಸಾಧ್ಯವಿದ್ದರೆ, ಟಿವಿಯಲ್ಲಿ ನೋಡದಿದ್ದವರೂ ನೋಡಬಹುದು. ಏನಂತೀರಿ?
-ಹಂಸಾನಂದಿ
Rating
Comments
ಉ: ಟಿವಿ ಯಲ್ಲಿ ಕಂಡ ಸಂಪದಿತಿ :)
ಉ: ಟಿವಿ ಯಲ್ಲಿ ಕಂಡ ಸಂಪದಿತಿ :)
In reply to ಉ: ಟಿವಿ ಯಲ್ಲಿ ಕಂಡ ಸಂಪದಿತಿ :) by anil.ramesh
ಉ: ಟಿವಿ ಯಲ್ಲಿ ಕಂಡ ಸಂಪದಿತಿ :)