ಎಸ್. ಎಮ್. ಎಸ್. ಮಾಡಿ, ನೆತ್ತರು ಪಡೆಯಿರಿ.
ಇಂದು ಬೆಳಿಗ್ಗೆ ಮಿಂಚಂಚೆಯಲ್ಲಿ ಬಂದಿದ್ದನ್ನು ಇಲ್ಲಿ ಹಂಚಿಕೊಳ್ಳಲು ಇಷ್ಟಪಡುತ್ತೇನೆ.
ಈಗ, ಬೇಕಾಗಿರುವ ರಕ್ತವನ್ನು ಪಡೆಯುವುದು ತುಂಬಾ ಸುಲಭವಾಗಿದೆ.
ಮಾಡಬೇಕಾಗಿರುವುದು ಇಷ್ಟೆ.
"BLOOD>>Needed Blood Group>>" ಅಂತ ಮೊಬೈಲ್ ನಲ್ಲಿ ಟೈಪ್ ಮಾಡಿ ೯೬೦೦೦ ೯೭೦೦೦ ಗೆ ಎಸ್. ಎಮ್. ಎಸ್ ಮಾಡಿ.
ಉದಾ: BLOOD O+
ರಕ್ತದಾನಿಗಳು ನಿಮಗೆ ಕರೆಮಾಡುತ್ತಾರೆ.
ನಿಮಗೆ ಗೊತ್ತಿರುವ ಎಲ್ಲರಿಗೂ ಈ ಮಾಹಿತಿಯನ್ನು ತಿಳಿಸಿರಿ. ರಕ್ತದ ಅವಶ್ಯಕತೆ ಯಾರಿಗಾದರೂ ಇರಬಹುದು.
>>=space
Rating
Comments
ಉ: ಎಸ್. ಎಮ್. ಎಸ್. ಮಾಡಿ, ನೆತ್ತರು ಪಡೆಯಿರಿ.
ಉ: ಎಸ್. ಎಮ್. ಎಸ್. ಮಾಡಿ, ನೆತ್ತರು ಪಡೆಯಿರಿ.
ಉ: ಎಸ್. ಎಮ್. ಎಸ್. ಮಾಡಿ, ನೆತ್ತರು ಪಡೆಯಿರಿ.
ಉ: ಎಸ್. ಎಮ್. ಎಸ್. ಮಾಡಿ, ನೆತ್ತರು ಪಡೆಯಿರಿ.
ಉ: ಎಸ್. ಎಮ್. ಎಸ್. ಮಾಡಿ, ನೆತ್ತರು ಪಡೆಯಿರಿ.