ಅರಸಿಕೆರೆಯ ಬಗ್ಗೆ ಗೊತ್ತಿದ್ದರೆ ತಿಳಿಸಿ
ನಾವು ಮುಂದಿನ ವಾರದಲ್ಲಿ ಹಾಸನದ ಬಳಿಇರುವ ಅರಸೀಕೆರೆಗೆ ಹೋಗಬೇಕಾಗಿದೆ.
ಅಲ್ಲಿ ಕಣಕಟ್ಟೆ ದುಗ್ಗಮ್ಮ ಎಂಬ ದೇವಿಯ ದರ್ಶನಕ್ಕಾಗಿ ಹೋಗುತ್ತಿದ್ದೇವೆ.
ಅಂತರ್ಜಾಲವನ್ನೆಲ್ಲಾ ತಡುಕಿದರು ಅದರ ಬಗ್ಗೆ ಅಷ್ಟು ಮಾಹಿತಿ ಇಲ್ಲ
ನಿಮಗ್ಯಾರಿಗಾದರೂ ಗೊತ್ತಿದ್ದರೆ ಈ ಪ್ರಶ್ನೆಗಳನ್ನು ಪರಿಹರಿಸಿ
ಅರಸಿಕೆರೆ ಬೆಂಗಳೂರಿನಿಂದ ಎಷ್ಟು ದೂರ?
ಅಲ್ಲಿ ಒಳ್ಳೆಯ ಹೋಟೆಲ್ ಯಾವುದಾದರೂ ಇದೆಯೇ . ಉಳಿದುಕೊಳ್ಳಲು ಹಾಗು ಉಣ್ಣಲು. ಇದ್ದರೆ ನಿಮಗೆ ಗೊತ್ತಿದ್ದರೆ ರೆಫರ್ ಮಾಡಿ, ಫೋನ್ ನಂ ಕೊಟ್ಟಾರೆ ಇನ್ನೂ ಅನುಕೂಲ.
ಅಲ್ಲಿಯ ಯಾವುದಾದರೂ ಸಿಟಿಟ್ಯಾಕ್ಸಿ ಅಥವ ಟ್ರಾವೆಲ್ಸ್ ನ ನಂಬರ್ ಇದೆಯೇ.
ಹಾಗೆ ಅಲ್ಲಿನ ದುಗ್ಗಮ್ಮ ದೇವಿಯ ಬಗ್ಗೆ ಗೊತ್ತಿದ್ದರೆ ತಿಳಿಸಿ
ಮತ್ತೆ ಸುತ್ತ ಮುತ್ತಲಿನ ನೋಡುವಂತ ಸ್ಥಳಗಳಿದ್ದರೆ ತಿಳಿಸಿ
Rating
Comments
ಉ: ಅರಸಿಕೆರೆಯ ಬಗ್ಗೆ ಗೊತ್ತಿದ್ದರೆ ತಿಳಿಸಿ
In reply to ಉ: ಅರಸಿಕೆರೆಯ ಬಗ್ಗೆ ಗೊತ್ತಿದ್ದರೆ ತಿಳಿಸಿ by rameshbalaganchi
ಉ: ಅರಸಿಕೆರೆಯ ಬಗ್ಗೆ ಗೊತ್ತಿದ್ದರೆ ತಿಳಿಸಿ
ಉ: ಅರಸಿಕೆರೆಯ ಬಗ್ಗೆ ಗೊತ್ತಿದ್ದರೆ ತಿಳಿಸಿ
In reply to ಉ: ಅರಸಿಕೆರೆಯ ಬಗ್ಗೆ ಗೊತ್ತಿದ್ದರೆ ತಿಳಿಸಿ by hamsanandi
ಉ: ಅರಸಿಕೆರೆಯ ಬಗ್ಗೆ ಗೊತ್ತಿದ್ದರೆ ತಿಳಿಸಿ
ಉ: ಅರಸಿಕೆರೆಯ ಬಗ್ಗೆ ಗೊತ್ತಿದ್ದರೆ ತಿಳಿಸಿ
In reply to ಉ: ಅರಸಿಕೆರೆಯ ಬಗ್ಗೆ ಗೊತ್ತಿದ್ದರೆ ತಿಳಿಸಿ by hariharapurasridhar
ಉ: ಅರಸಿಕೆರೆಯ ಬಗ್ಗೆ ಗೊತ್ತಿದ್ದರೆ ತಿಳಿಸಿ