ಮೊಬೈಲಿನ ಬಗ್ಗೆ ಎಲ್ಲರು ತಿಳಿಯಲೇ ಬೇಕಾದ ೪ ವಿಷಯಗಳು
ಗೆಳೆಯ ಕಳಿಸಿದ ಈ-ಮೇಲ್ನಲ್ಲಿ ಇದ್ದ , ಉಪಯುಕ್ತ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳುತಿದ್ದೇನೆ.
ಮೊಬೈಲ್ ಅನ್ನು ಕೇವಲ ಮಿಸ್ಸಕಾಲ್ ಕೊಡಲು , ಇಲ್ಲ ಬಸ್ಸಿನಲ್ಲಿ ಹೋಗುವಾಗ ಜೋರಾಗಿ ಮಾತಾಡುತ್ತ ಪಕ್ಕದಲ್ಲಿ ಕುಳಿತವರಿಗೆ ಹಿಂಸೆ ಕೊಡಲು, ಇಲ್ಲ ವಾಹನ ಚಲಾಯಿಸುವಾಗ ಕುತ್ತಿಗೆಯನ್ನು ವಕ್ರವಾಗಿ ಮಾಡಿಕೊಂಡು ಮಾತನಾಡಲು ಬಳಸುವವರೇ ಈ ಕೆಳಗಿನ ೪ ಉಪಯುಕ್ತ ಅಂಶಗಳನ್ನು ಒಮ್ಮೆ ಓದಿ.
೧. 112 ಈ ನಂಬರ್ ಅನ್ನು ಪ್ರಪಂಚದ ಎಲ್ಲ ಮೊಬೈಲ್ ನಲ್ಲೂ ಎಮರ್ಜೆನ್ಸಿ ನಂಬರ್ ಅಂತ ಬಳಸುತ್ತಾರೆ.
ನಿಮ್ಮ ಮೊಬೈಲ್ ನೆಟ್ವರ್ಕ್ ಇಲ್ಲದಂತಹ ಜಾಗದಲ್ಲಿ 'ಎಮರ್ಜೆನ್ಸಿ' ಯಂತಹ ಸಂಧರ್ಭಗಳಲ್ಲಿ ಬಳಸಬಹುದು.
ಇನ್ನೊಂದು ಸೋಜಿಗವೆಂದರೆ 112 ಸಂಖೆಯನ್ನು ನಿಮ್ಮ ಮೊಬೈಲ್ ಲಾಕ್ ಆಗಿದ್ದಗಾಲು ಡಯಲ್ ಮಾಡಬಹುದು.
೨. ನಿಮ್ಮ 'ಕಾರ್' ಗೆ ರಿಮೋಟ್ ಕೀ ವ್ಯವಸ್ಥೆ ಇದ್ದರೆ , ನೀವು ಕೀ ಅನ್ನು ಕಳೆದುಕೊಂಡಿದ್ದಿರಿ , ಇಲ್ಲವೇ ಕಾರಿನ ಒಳಗೆ ಉಳಿದುಬಿಟ್ಟಿದೆ, ಅಂತಹ ಸಮಯದಲ್ಲಿ ನಿಮ್ಮ ಬದಲಿ ಕೀಲಿ ಮನೆಯಲ್ಲಿದ್ದರೆ, ಮನೆಯಲ್ಲಿ ಇರುವವರಿಗೆ ಕರೆ ಮಾಡಿ. ನಂತರ ಕಾರಿನಿಂದ ಹತ್ತಿರ ನಿಮ್ಮ ಮೊಬೈಲ್ ಅನ್ನು ತನ್ನಿ , ಮನೆಯಲ್ಲಿ ಇರುವ ಕೀಲಿಯ ಗುಂಡಿಯನ್ನು ಅವರ ಮೊಬೈಲಿನ ಬಳಿ ಬಂದು ತಂದು ಒತ್ತಲು ಹೇಳಿ. ನಿಮ್ಮ ಕಾರಿನ ಲಾಕ್ ತೆರೆಯುತ್ತದೆ.
೩. ನಿಮ್ಮ ಮೊಬೈಲ್ ಅನ್ನು ಚಾರ್ಜ್ ಮಾಡಲು ಮರೆತುಬಿಟ್ಟಿದ್ದಿರ, ಬ್ಯಾಟರಿ ಎಲ್ಲ ಮುಗಿದು ಮೊಬೈಲ್ ಮಲಗುವ ಸ್ಥಿತಿಗೆ ಬಂದಾಗ *3370# ಒತ್ತಿ ಮೊಬೈಲ್ಗೆ ಅರ್ಧ ಜೀವ ಬರುತ್ತೆ.
೪.ನಿಮ್ಮ ಮೊಬೈಲ್ ಅನ್ನು ಯಾರಾದ್ರೂ ಕದ್ದರೆ , ಅವರಿಗೆ ಹಿಡಿ ಶಾಪ ಹಾಕುವ ಬದಲು ಹೀಗೆ ಮಾಡಬಹುದು. ನಿಮ್ಮ ಮೊಬೈಲಿನಲ್ಲಿ * # 0 6 # ಪ್ರೆಸ್ ಮಾಡಿದರೆ , 15 ಅಂಕೆಗಳ ಸಂಖ್ಯೆಯ ಕಾಣುತ್ತದೆ, ಆ ಸಂಖ್ಯೆ ನಿಮಗೆ ತಿಳಿದಿದ್ದರೆ, ನಿಮ್ಮ 'ಸರ್ವಿಸ್ ಪ್ರೋವೈಡ್' ಮಾಡೋವ್ರಿಗೆ ಈ ಸಂಖ್ಯೆ ಹೇಳಿದರೆ , ಮೊಬೈಲ್ ಲಾಕ್ ಆಗುತ್ತೆ.
ನಮ್ಮ ಮೊಬೈಲ್ ವಾಪಸ್ ಬರೋದಿಲ್ಲವಾದರು , ಕದ್ದವನಿಗು ಉಪಯೋಗವಾಗುವುದಿಲ್ಲ :)
ಎಲ್ಲರು ಹೀಗೆ ಮಾಡಿದರೆ ಯಾರು ಕದಿಯುವ ಸಾಹಸ ಮಾಡುವುದು ಇಲ್ಲ, ಅಲ್ವಾ.
(ಹಿಂಗೆ ಸುಮ್ನೆ : ನಾ ಬರೆದಿರೋದರಲ್ಲಿ ಬಹಳ ಆಂಗ್ಲ ಭಾಷೆ ಬಳಸಿದ್ದೇನೆ, ಮನ್ನಿಸಿ)
Comments
ಉ: ಮೊಬೈಲಿನ ಬಗ್ಗೆ ಎಲ್ಲರು ತಿಳಿಯಲೇ ಬೇಕಾದ ೪ ವಿಷಯಗಳು

In reply to ಉ: ಮೊಬೈಲಿನ ಬಗ್ಗೆ ಎಲ್ಲರು ತಿಳಿಯಲೇ ಬೇಕಾದ ೪ ವಿಷಯಗಳು by ಶ್ರೀನಿವಾಸ ವೀ. ಬ೦ಗೋಡಿ

In reply to ಉ: ಮೊಬೈಲಿನ ಬಗ್ಗೆ ಎಲ್ಲರು ತಿಳಿಯಲೇ ಬೇಕಾದ ೪ ವಿಷಯಗಳು by Rakesh Shetty

In reply to ಉ: ಮೊಬೈಲಿನ ಬಗ್ಗೆ ಎಲ್ಲರು ತಿಳಿಯಲೇ ಬೇಕಾದ ೪ ವಿಷಯಗಳು by prem
ಉ: ಮೊಬೈಲಿನ ಬಗ್ಗೆ ಎಲ್ಲರು ತಿಳಿಯಲೇ ಬೇಕಾದ ೪ ವಿಷಯಗಳು
ಉ: ಮೊಬೈಲಿನ ಬಗ್ಗೆ ಎಲ್ಲರು ತಿಳಿಯಲೇ ಬೇಕಾದ ೪ ವಿಷಯಗಳು
In reply to ಉ: ಮೊಬೈಲಿನ ಬಗ್ಗೆ ಎಲ್ಲರು ತಿಳಿಯಲೇ ಬೇಕಾದ ೪ ವಿಷಯಗಳು by hndivya
ಉ: ಮೊಬೈಲಿನ ಬಗ್ಗೆ ಎಲ್ಲರು ತಿಳಿಯಲೇ ಬೇಕಾದ ೪ ವಿಷಯಗಳು
In reply to ಉ: ಮೊಬೈಲಿನ ಬಗ್ಗೆ ಎಲ್ಲರು ತಿಳಿಯಲೇ ಬೇಕಾದ ೪ ವಿಷಯಗಳು by Rakesh Shetty
ಉ: ಮೊಬೈಲಿನ ಬಗ್ಗೆ ಎಲ್ಲರು ತಿಳಿಯಲೇ ಬೇಕಾದ ೪ ವಿಷಯಗಳು
In reply to ಉ: ಮೊಬೈಲಿನ ಬಗ್ಗೆ ಎಲ್ಲರು ತಿಳಿಯಲೇ ಬೇಕಾದ ೪ ವಿಷಯಗಳು by hndivya
ಉ: ಮೊಬೈಲಿನ ಬಗ್ಗೆ ಎಲ್ಲರು ತಿಳಿಯಲೇ ಬೇಕಾದ ೪ ವಿಷಯಗಳು
ಉ: ಮೊಬೈಲಿನ ಬಗ್ಗೆ ಎಲ್ಲರು ತಿಳಿಯಲೇ ಬೇಕಾದ ೪ ವಿಷಯಗಳು
ಉ: ಮೊಬೈಲಿನ ಬಗ್ಗೆ ಎಲ್ಲರು ತಿಳಿಯಲೇ ಬೇಕಾದ ೪ ವಿಷಯಗಳು
ಉ: ಮೊಬೈಲಿನ ಬಗ್ಗೆ ಎಲ್ಲರು ತಿಳಿಯಲೇ ಬೇಕಾದ ೪ ವಿಷಯಗಳು
ಉ: ಮೊಬೈಲಿನ ಬಗ್ಗೆ ಎಲ್ಲರು ತಿಳಿಯಲೇ ಬೇಕಾದ ೪ ವಿಷಯಗಳು
In reply to ಉ: ಮೊಬೈಲಿನ ಬಗ್ಗೆ ಎಲ್ಲರು ತಿಳಿಯಲೇ ಬೇಕಾದ ೪ ವಿಷಯಗಳು by makrumanju