ಬೇರೊಂದು ನಕ್ಷತ್ರವನ್ನು ಸುತ್ತುವ ಗ್ರಹದ ಮೊದಲ ಚಿತ್ರಗಳು
ನಮ್ಮ ಸೂರ್ಯನನ್ನು ಬಿಟ್ಟು ಬೇರೆ ನಕ್ಷತ್ರಗಳಿಗೆ ಗ್ರಹಗಳಿರುವ ವಿಷಯವನ್ನು ಎಷ್ಟೋ ವರ್ಷಗಳ ಹಿಂದೆ ಕಂಡುಹಿಡಿದಿದ್ದರೂ, ನೇರವಾದ ಚಿತ್ರಗಳು ಯಾವುದೂ ಸಿಕ್ಕಿರಲಿಲ್ಲ.
ಇವತ್ತಿನ ತನಕ!
ಫೋಮಲ್ಹಾಟ್ ಅನ್ನುವ ನಕ್ಷತ್ರದ ಸುತ್ತ ಇರುವ ಒಂದು ಗ್ರಹದ ಚಿತ್ರವನ್ನು ಹಬಲ್ ದೂರದರ್ಶಕ ತೆಗೆದಿದೆ!
ಚಿತ್ರ ಮತ್ತು ಬರಹ ಓದಲಿಕ್ಕೆ ಇಲ್ಲಿ ಚಿಟಕಿಸಿ
ಅಂದಹಾಗೆ, ಫೋಮಲ್ಹಾಟ್ ಬರಿಗಣ್ಣಿಗೆ ಕಾಣುವ ನಕ್ಷತ್ರಗಳಲ್ಲಿ ಮೊದಲ ಇಪ್ಪತ್ತರೊಳಗೇ ಇದೆ.
ಆದ್ರೆ ತಮಾಷಿ ನೋಡಿ, ಒಳ್ಳೇ ಸುದ್ದಿ ಬಂದರೆ ಒಟ್ಟೊಟ್ಟಿಗೆ ಬರತ್ತೆ ಅಂತಾರಲ್ಲ್ವಾ?
ಇದೇ ದಿನ, ಪೆಗಾಸಸ್ ಪುಂಜದಲ್ಲಿರುವ HR8799 ಅನ್ನುವ ನಕ್ಷತ್ರದ ಸುತ್ತ ಸುತ್ತುವ ಮೂರು ಗ್ರಹಗಳ ಚಿತ್ರ ತೆಗೆದಿರುವುದೂ ಇವತ್ತೇ ವರದಿಯಾಗಿದೆ.
ಈ ವರದಿ ನೋಡೋದಿಕ್ಕೆ ಇಲ್ಲಿ ಚಿಟಕಿಸಿ.
-ಹಂಸಾನಂದಿ
Rating
Comments
ಉ: ಬೇರೊಂದು ನಕ್ಷತ್ರವನ್ನು ಸುತ್ತುವ ಗ್ರಹದ ಮೊದಲ ಚಿತ್ರಗಳು
ಉ: ಬೇರೊಂದು ನಕ್ಷತ್ರವನ್ನು ಸುತ್ತುವ ಗ್ರಹದ ಮೊದಲ ಚಿತ್ರಗಳು
In reply to ಉ: ಬೇರೊಂದು ನಕ್ಷತ್ರವನ್ನು ಸುತ್ತುವ ಗ್ರಹದ ಮೊದಲ ಚಿತ್ರಗಳು by roshan_netla
ಉ: ಬೇರೊಂದು ನಕ್ಷತ್ರವನ್ನು ಸುತ್ತುವ ಗ್ರಹದ ಮೊದಲ ಚಿತ್ರಗಳು
ಉ: ಬೇರೊಂದು ನಕ್ಷತ್ರವನ್ನು ಸುತ್ತುವ ಗ್ರಹದ ಮೊದಲ ಚಿತ್ರಗಳು
In reply to ಉ: ಬೇರೊಂದು ನಕ್ಷತ್ರವನ್ನು ಸುತ್ತುವ ಗ್ರಹದ ಮೊದಲ ಚಿತ್ರಗಳು by summer_glau
ಉ: ಬೇರೊಂದು ನಕ್ಷತ್ರವನ್ನು ಸುತ್ತುವ ಗ್ರಹದ ಮೊದಲ ಚಿತ್ರಗಳು