ಕನ್ನಡವನ್ನ ಹೀಗೆ ಬಳಸಿದರೆ ಚೆನ್ನಾಗಿರುತ್ತದೆ ಅಲ್ವಾ?
ಬರಹ
ನಮಸ್ತೆ ಕನ್ನಡಿಗರೆ,
ಇತ್ತೀಚಿನ ದಿನಗಳಲ್ಲಿ ಕನ್ನಡದ ಬಳಕೆ ಮಾಯವಾಗುತ್ತಿದೆ. ಸರ್ಕಾರ ಇದರಲ್ಲಿ ಭಾಗಿಯಾಗುತ್ತಿಲ್ಲ ಅನ್ನೋದೆ ಒಂದು ಕೊರಗು.
ಅಫ್ ಎಂ ರೇಡಿಯೋಗಳು ಪೂರ್ತಿ ಹಿಂದಿ ಮತ್ತು ಇಂಗ್ಲೀಷ್ ಹಾಡುಗಳನ್ನ ಪ್ರಸಾರ ಮಾಡ್ತಾಯಿವೆ.
-
ಎಲ್ಲಾ ನಾಮಪಲಕಗಳು ಕನ್ನಡವನ್ನ ಒಳಗೊಂಡಿರಬೇಕು.
-
ಹಾಗೆ ಕನ್ನಡ ಸ್ಂಖ್ಯೆಗಳ ಬಳಕೆ ಸಹ ಹೆಚ್ಚಬೇಕು. ಕನ್ನಡ ದಿನ ಪತ್ರಿಕೆಗಳು ಮಾಸ ಪತ್ರಿಕೆಗಳು ಕನ್ನಡ ಸಂಖ್ಯೆಗಳನ್ನ ಬಳಸಬೇಕು.
-
ನಮ್ಮ ಸರ್ಕಾರಿ ಕಛೇರಿಗಳಲ್ಲಿ ಕನ್ನಡ ಭಾಷೆಯ ಬಳೆಕೆ ಹಾಗು ಆಡಳಿತ ಭಾಷೆ ಸಹ ಕನ್ನಡವಾಗಬೇಕು.
-
ಎಲ್ಲಾ ತರಹದ ಶಾಲೆ ಕಾಲೇಜುಗಳಲ್ಲಿ ಕನ್ನಡದ ಬಳಕೆ ಜಾರಿಗೆ ಬರಬೇಕು.
-
ಕನ್ನಡ ಮತ್ತು ಇಂಗ್ಲೀಷ್ ಬಿಟ್ಟು ಬೇರೇ ಯಾವ ಭಾಷೆಯ ಭಿತ್ತಿ ಪತ್ರಗಳು ಬಳಕೆಯಲ್ಲಿರಬಾರದು. ಹಾ ಇಂಗ್ಲೀಷ್ ಭಿತ್ತಿಪತ್ರಗಳು ಸಹ ಕನ್ನಡದ ಪ್ರತಿಯನ್ನ ಒಳಗೊಂಡಿರಬೇಕು.
-
ಪರಭಾಷಾ ಚಿತ್ರ್ಸಗಳ ಪ್ರಚಾರ ಪತ್ರಗಳು ಸಹ ಕನ್ನಡದ ಪ್ರತಿಯನ್ನ ಒಳಗೊಂಡಿರಬೇಕು.
-
ಹಾ ಪ್ರತಿಯೊಬ್ಬ ಕನ್ನಡಿಗನು ರಾಜ್ಯದೇ ಯಾವುದೆ ಭಾಗಲ್ಲು ಕನ್ನಡದಲ್ಲೇ ಮಾತನಾಡಬೇಕು.
ನಿಮಗೆ ಎನ್ನನ್ನಿಸುತ್ತದೆ ನೀವೇ ಹೇಳಿ... ನಮ್ಮ ಭಾಷೆಯನ್ನ ನಾವು ಹೇಗೆ ಉಳಿಸಿಕೊಳ್ಳೊದು ?
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ನಮ್ಮದೇ ಸರಕಾರ
In reply to ನಮ್ಮದೇ ಸರಕಾರ by ಸಂಗನಗೌಡ
ಜೆ.ಡಿ.ಎಸ್. ಪರವಾಗಿಲ್ಲ !! ಹೌದೆ ಸ್ವಾಮೀ ? ನಮ್ಗೆ ಗೊತ್ತಾಗಕಿಲ್ಲ ದೇವೃ !!
In reply to ಜೆ.ಡಿ.ಎಸ್. ಪರವಾಗಿಲ್ಲ !! ಹೌದೆ ಸ್ವಾಮೀ ? ನಮ್ಗೆ ಗೊತ್ತಾಗಕಿಲ್ಲ ದೇವೃ !! by venkatesh
ಉ: ಜೆ.ಡಿ.ಎಸ್. ಪರವಾಗಿಲ್ಲ !! ಹೌದೆ ಸ್ವಾಮೀ ? ನಮ್ಗೆ ಗೊತ್ತಾಗಕಿಲ್ಲ ದೇವೃ !!
In reply to ಉ: ಜೆ.ಡಿ.ಎಸ್. ಪರವಾಗಿಲ್ಲ !! ಹೌದೆ ಸ್ವಾಮೀ ? ನಮ್ಗೆ ಗೊತ್ತಾಗಕಿಲ್ಲ ದೇವೃ !! by Ennares
ಉ: ಜೆ.ಡಿ.ಎಸ್. ಪರವಾಗಿಲ್ಲ !! ಹೌದೆ ಸ್ವಾಮೀ ? ನಮ್ಗೆ ಗೊತ್ತಾಗಕಿಲ್ಲ ದೇವೃ !!