ನ್ಯುಮರಾಲಜಿ ಮೂಲಕ ನಿಮ್ಮ ನೆಚ್ಚಿನ ನಾಯಕ ಯಾರು ಅಂತ ತಿಳಿದು ಕೊಳ್ಳಿ!
ಸಂಖ್ಯಾಶಾಸ್ತ್ರ ದ ಮೂಲಕ ನಿಮ್ಮ ಆದರ್ಶ / ಮೆಚ್ಚಿನ ನಾಯಕನ ಬಗ್ಗೆ ತಿಳಿದುಕೊಳ್ಳ ಬೇಕೆಂಬ ಆಸೆ ಇದೆಯೇ?
ಹಾಗದಾರೆ ಮುಂದೆ ಲೆಕ್ಕ ಮಾಡಿ.
>ಒಂದರಿಂದ ಒಂಬತ್ತರ ಒಳಗಿನ , ನಿಮಗೆ ತುಂಬಾ ಇಷ್ಟವಾದ ಅಂಕೆ ತಗೊಳ್ಳಿ.
>ಅದನ್ನ ಮೂರರಿಂದ ಗುಣಿಸಿ.
>ಬಂದ ಉತ್ತರಕ್ಕೆ ಮೂರನ್ನು ಕೂಡಿ.
>ಬಂದ ಉತ್ತರವನ್ನು ಮತ್ತೆ ಮೂರರಿಂದ ಗುಣಿಸಿ.
>ಈಗ ನಿಮಗೆ ಎರಡು ಅಂಕಿ ಗಳುಳ್ಳ ಒಂದು ಸಂಕೆ ಸಿಗುತ್ತೆ ಅಲ್ವ?!
>ಈ ಎರಡು ಅಂಕಿಗಳನ್ನು ಕೂಡಿ.
>ಈಗ ಕೆಳಗಿನ ಲಿಸ್ಟ್ ನಲ್ಲಿ ನೋಡಿ. ನಿಮಗೆ ಬಂದ ಅಂಕಿಯ ಎದುರು ಯಾವ ವ್ಯಕ್ತಿಯ ಹೆಸರು ಇದೆಯೋ ಅವನೇ ನಿಮ್ಮ ನಚ್ಚು ಮೆಚ್ಚಿನ ನಾಯಕ!.
ಲಿಸ್ಟ್:
೧. ಅಲ್ಬರ್ಟ್ ಐನಸ್ಟೈನ್
೨. ಡಾ. ರಾಜಕುಮಾರ್.
೩.ಅಬ್ದುಲ್ ಕಲಾಮ್
೪.ಟಾಮ್ ಕ್ರೂಸ್
೫.ಬಿಲ್ ಗೇಟ್ಸ್.
೬.ಎ. ಆರ್ ರಹ್ಮಾನ್
೭.ನಾರಾಯಣ ಮೂರ್ತಿ
೮.ಹಿಟ್ಲರ್
೯.ಸವಿತೃ
೧೦.ಆಮೀರ್ ಖಾನ್
ನನಗೆ ಈ ವಿಷಯ ಮುಂಚೆನೇ ಗೊತ್ತಿತ್ತು. ಆದರೂ ಸತ್ಯ ತಾನಾಗೇ ಹೊರಬರಲಿ ಅಂತ ಕಾಯ್ತಾ ಇದ್ದೆ. ಅಂತೂ ಬಂತಲ್ಲ :) :D
Rating
Comments
ಉ: ನ್ಯುಮರಾಲಜಿ ಮೂಲಕ ನಿಮ್ಮ ನೆಚ್ಚಿನ ನಾಯಕ ಯಾರು ಅಂತ ತಿಳಿದು ಕೊಳ್ಳಿ!

In reply to ಉ: ನ್ಯುಮರಾಲಜಿ ಮೂಲಕ ನಿಮ್ಮ ನೆಚ್ಚಿನ ನಾಯಕ ಯಾರು ಅಂತ ತಿಳಿದು ಕೊಳ್ಳಿ! by roopablrao
ಉ: ನ್ಯುಮರಾಲಜಿ ಮೂಲಕ ನಿಮ್ಮ ನೆಚ್ಚಿನ ನಾಯಕ ಯಾರು ಅಂತ ತಿಳಿದು ಕೊಳ್ಳಿ!
ಉ: ನ್ಯುಮರಾಲಜಿ ಮೂಲಕ ನಿಮ್ಮ ನೆಚ್ಚಿನ ನಾಯಕ ಯಾರು ಅಂತ ತಿಳಿದು ಕೊಳ್ಳಿ!
In reply to ಉ: ನ್ಯುಮರಾಲಜಿ ಮೂಲಕ ನಿಮ್ಮ ನೆಚ್ಚಿನ ನಾಯಕ ಯಾರು ಅಂತ ತಿಳಿದು ಕೊಳ್ಳಿ! by savithasr
ಉ: ನ್ಯುಮರಾಲಜಿ ಮೂಲಕ ನಿಮ್ಮ ನೆಚ್ಚಿನ ನಾಯಕ ಯಾರು ಅಂತ ತಿಳಿದು ಕೊಳ್ಳಿ!
In reply to ಉ: ನ್ಯುಮರಾಲಜಿ ಮೂಲಕ ನಿಮ್ಮ ನೆಚ್ಚಿನ ನಾಯಕ ಯಾರು ಅಂತ ತಿಳಿದು ಕೊಳ್ಳಿ! by savithru