ಓದಿದ್ದು ಕೇಳಿದ್ದು ನೋಡಿದ್ದು-82 ಭುವನೇಶ್ವರಿ ಕನ್ನಡ ತಾಯೇ? ಥಟ್ಟಂತ ಹೇಳಿ!

ಓದಿದ್ದು ಕೇಳಿದ್ದು ನೋಡಿದ್ದು-82 ಭುವನೇಶ್ವರಿ ಕನ್ನಡ ತಾಯೇ? ಥಟ್ಟಂತ ಹೇಳಿ!

ಭುವನೇಶ್ವರಿ ತಾಯಿ ಕನ್ನಡಮಾತೆಯೇ?

ಭುವನೇಶ್ವರಿ ಕನ್ನಡ ತಾಯಿ ಎಂದು ನಂಬಿಕೆ.ಈಕೆ ಬಂದುದು ಎಲ್ಲಿಂದ. ಗೊತ್ತಿದ್ದರೆ ಥಟ್ಟನೇ ಹೇಳಿ ಅನ್ನುತ್ತಾರೆ, ಡಾ. ನಾ. ಸೋಮೇಶ್ವರಾ.

--------------------------------------------

ಮಹೆಶ್ಚಿತ್ರ ಕೃಪೆ:ಮಹೇಶ್ 

----------------------------------------------------

ಸೆಲ್ ಫೋನ್ ತ್ಯಜಿಸಬೇಕಾಗಿದೆ ಒಬಾಮಾ!

ಅಮೆರಿಕಾದ ಅಧ್ಯಕ್ಷರು ತಮ್ಮ ಕಾರ್ಯವೈಖರಿಯ ಅಧಿಕೃತ ದಾಖಲೆ ಇಡಬೇಕಾಗುತ್ತದೆ. ಹಾಗಾಗಿ ಮೊಬೈಲ್ ಬಳಕೆ ನಿಷಿದ್ಧ. ಒಬಾಮಾ ತಮ್ಮ ಪ್ರಿಯ ಬ್ಲ್ಯಾಕ್‌ಬೆರಿಯನ್ನು ತ್ಯಜಿಸಬೇಕಾಗುತ್ತದೆ. ಇದುವರೆಗಿನ ಅಧ್ಯಕ್ಷರುಗಳು ಲ್ಯಾಪ್‍ಟಾಪ್ ಕೂಡಾ ಬಳಸಿಲ್ಲ. ಪ್ರಾಯಶ: ಒಬಾಮಾ ಹಾಗೆ ಮಾಡುವ ಮೊದಲಿಗ ಆಗಲಿದ್ದಾರೆ.

ಒಬಾಮಾ

------------------------------------------------------------

ಮೌನ ಬಂಗಾರ

----------------------------------------------

ಕಣಾದ ಎನ್ನುವ ವಿಜ್ಞಾನ ಪತ್ರಿಕೆ

--------------------------------------------------

ಪುಸ್ತಕ ಮೇಳ: ಕನ್ನಡ ಪುಸ್ತಕಗಳಿಗೆ ಶೇ.75 ವರೆಗೆ ಕಡಿತ

--------------------------------------------------------

ಅಣೆಕಟ್ಟಿನ ಉದ್ಘಾಟನೆ

ಹಿಂದು

------------------------------------------------------

toi

---------------------------------------------------------

bline

deccan

------------------------------------------------------------

ಅಸೆಂಬ್ಲಿ ಚುನಾವಣೆಗಳ ಬಗ್ಗೆ ಅರುಣ್ ನೆಹರೂ

---------------------------------------------------------

ಸೊಲಾರ್ ವಿಮಾನ

ಬ್ಲಾಗ್

Rating
No votes yet

Comments