ಮಜಾ ಮಾಡಿ ಕನ್ನಡ ರೇಡಿಯೋ
24 ಘಂಟೆ ನಿರಂತರವಾಗಿ ಹೊಸ ಮತ್ತು ಹಳೆ ಕನ್ನಡ ಚಿತ್ರಗಳನ್ನ ಪ್ರಸಾರ ಮಾಡುವ, ಕೇಳಿದ ಹಾಡಗಳನ್ನೇ ಘಂಟೆಕಳೆದು ಪುನಾರ್ವರ್ತನೆ ಮಾಡದ ಮತ್ತು ಮುಖ್ಯವಾಗಿ ರೇಡಿಯೋ ಜಾಕಿ ಅಥವಾ ಜಾಹಿರಾತಿನ ಕಾಟವಿಲ್ಲದ ರೇಡಿಯೋ ಸ್ಟೇಷನ್.
"ಮಜಾ ಮಾಡಿ ರೇಡಿಯೋ" ಇದು ಬಾನುಲಿಯಲ್ಲಿ ಪ್ರಸಾರವಾಗಿ ತರಂಗಾಂತರಗಳ ಮೂಲಕ ಆಂಟೆನಾ ಹೊಕ್ಕು, ರೇಡಿಯೋ ಸ್ಪೀಕರ್ ಮೂಲಕ ಮೂಡುವ ಹಾಡುಗಳಲ್ಲ. ಇಂಟರ್ನೆಟ್ ನಲ್ಲಿ ಪ್ರಸಾರವಾಗುತ್ತಿರುವ ಆನ್ ಲೈನ್ ರೇಡಿಯೋ ಸ್ಟೇಷನ್. ಕನ್ನಡದ ಹಿಟ್ ಹಾಡುಗಳನ್ನ ಶೋತೃಗಳಿಗೆ ಮುಟ್ಟಿಸುತ್ತಿರುವ ಅಂತರ್ಜಾಲ ರೇಡಿಯೋ ವಾಹಿನಿ.
ಇದನ್ನ ಕೇಳಬೇಕಾ, ನೀವು ಮಾಡಬೇಕಾದ್ದು ಇಷ್ಟೇ ಈ ತಾಣಕ್ಕೆ ಭೇಟಿ ಕೊಡಿ. ಬರಿ ಹಾಡುಗಳಲ್ಲ ಇತ್ತೀಚಿನ ಕನ್ನಡ ಸಿನಿಮಾ, ಸಾಹಿತ್ಯ ಮತ್ತು ಸಂಸ್ಕೃತಿ ಬಗ್ಗೆ ಕೂಡ ಇಲ್ಲಿಯ ಬ್ಲಾಗ್ ನಲ್ಲಿ ಚರ್ಚೆ ನಡೆಯುತ್ತದೆ.
ಈ ಅಂತರ್ಜಾಲ ತಾಣಕ್ಕೆ ಇದುವರೆಗೆ ಸುಮಾರು 1ಲಕ್ಷಕ್ಕೂ ಹೆಚ್ಚು ಮಂದಿ ಭೇಟಿ ನೀಡಿದ್ದಾರೆ. 3500 ಮಂದಿ ಸದಸ್ಯರಾಗಿದ್ದಾರೆ. ಈ ಅಂತರ್ಜಾಲ ರೇಡಿಯೋ ಆರಂಭವಾಗಿ ಒಂದುವರೆ ವರ್ಷ ಕಳೆದಿದೆಯಷ್ಟೆ. ಇದಕ್ಕೆ ಕಾರಣಕರ್ತರು ಎಸ್ ಎನ್ ಅಭಿಷೇಕ್, ಬಿ ಇ , ವಯಸ್ಸು 24ವರ್ಷ, ಸಿಸ್ಕೋ ಟೆಕ್ನಾಲಜೀಸ್ ನಲ್ಲಿ ಸಾಪ್ಟ್ ವೇರ್ ಇಂಜಿನಿಯರ್. ಅಂತರ್ಜಾಲ ರೇಡಿಯೋ ಕೇಂದ್ರವನ್ನು ಆರಂಭಿಸಿದ ತರುಣನ ಕನ್ನಡ ಪ್ರೇಮಕ್ಕೆ ಬೆನ್ನು ತಟ್ಟೋಣ.
ನಾನಂತು ಇಂಟರ್ನೆಟ್ ಮುಂದೆ ಕುಂತಿರುವತನಕ "ಮಜಾ ಮಾಡಿ ರೇಡಿಯೋ" ಕೇಳುತ್ತಿರುತ್ತೇನೆ ಮತ್ತೆ ನೀವು ??????
Comments
ಉ: ಮಜಾ ಮಾಡಿ ಕನ್ನಡ ರೇಡಿಯೋ
ಉ: ಮಜಾ ಮಾಡಿ ಕನ್ನಡ ರೇಡಿಯೋ
ಉ: ಮಜಾ ಮಾಡಿ ಕನ್ನಡ ರೇಡಿಯೋ
In reply to ಉ: ಮಜಾ ಮಾಡಿ ಕನ್ನಡ ರೇಡಿಯೋ by snabhi
ಉ: ಮಜಾ ಮಾಡಿ ಕನ್ನಡ ರೇಡಿಯೋ
ಉ: ಮಜಾ ಮಾಡಿ ಕನ್ನಡ ರೇಡಿಯೋ
In reply to ಉ: ಮಜಾ ಮಾಡಿ ಕನ್ನಡ ರೇಡಿಯೋ by Shribgm
ಉ: ಮಜಾ ಮಾಡಿ ಕನ್ನಡ ರೇಡಿಯೋ
ಉ: ಮಜಾ ಮಾಡಿ ಕನ್ನಡ ರೇಡಿಯೋ
In reply to ಉ: ಮಜಾ ಮಾಡಿ ಕನ್ನಡ ರೇಡಿಯೋ by Shribgm
ಉ: ಮಜಾ ಮಾಡಿ ಕನ್ನಡ ರೇಡಿಯೋ
In reply to ಉ: ಮಜಾ ಮಾಡಿ ಕನ್ನಡ ರೇಡಿಯೋ by Nagaraj.G
ಉ: ಮಜಾ ಮಾಡಿ ಕನ್ನಡ ರೇಡಿಯೋ
In reply to ಉ: ಮಜಾ ಮಾಡಿ ಕನ್ನಡ ರೇಡಿಯೋ by Shribgm
ಉ: ಮಜಾ ಮಾಡಿ ಕನ್ನಡ ರೇಡಿಯೋ
In reply to ಉ: ಮಜಾ ಮಾಡಿ ಕನ್ನಡ ರೇಡಿಯೋ by Nagaraj.G
ಉ: ಮಜಾ ಮಾಡಿ ಕನ್ನಡ ರೇಡಿಯೋ
In reply to ಉ: ಮಜಾ ಮಾಡಿ ಕನ್ನಡ ರೇಡಿಯೋ by snabhi
ಉ: ಮಜಾ ಮಾಡಿ ಕನ್ನಡ ರೇಡಿಯೋ
In reply to ಉ: ಮಜಾ ಮಾಡಿ ಕನ್ನಡ ರೇಡಿಯೋ by Shribgm
ಉ: ಮಜಾ ಮಾಡಿ ಕನ್ನಡ ರೇಡಿಯೋ