ನೈನ್-ನೈಂಟಿ(990) ನರ್ವಸ್!
ಸಾಮಾನ್ಯವಾಗಿ ಸಂಪದದಲ್ಲಿ ಅಂಕಗಳು(http://www.sampada.net/userpoints) ಪಡೆದಾಗ ಏನೋ ಖುಷಿ...
ಕಳೆದೆರಡು-ಮೂರು ತಿಂಗಳು ನಾನು ಸಂಪದದಲ್ಲಿ ಸ್ವಲ್ಪ ಹೈಪರ್-ಆಕ್ಟೀವ್ ಆಗಿ, ಒಂದರ ಮೇಲೊಂದು ಪೋಸ್ಟ್ ಮಾಡಿದಾಗ, ನನ್ನ ಅಂಕಗಳು ಸಾವಿರದ ಅಂಚಿಗೆ ಬಂತು...
ಆಗ 'ಓಹ್ ! ಇನ್ನೇನು ಸಾವಿರ ಆಗತ್ತೆ' ಅಂತ ಮನದಲ್ಲೇ ಮಂಡಿಗೆ ಹಾಕತೊಡಗಿದೆ...
ಅಂಕ ೯೮೦-೯೯೦ ಆದಾಗ ಕಾರಣಾಂತರಗಳಿಂದ ಸಂಪದದಿಂದ ಸ್ವಲ್ಪ ದೂರ ಉಳಿಯಬೇಕಾಯ್ತು...
ಹಾಗಾಗಿ ನನಗಾದದ್ದು 'ನೈನ್ ನೈಂಟಿ ನರ್ವಸ್!'... :)
ಈ ಬ್ಲಾಗ್ ನಾನು ಹಾಕಿದರೆ ಸರಿಯಾಗಿ ಸಾವಿರ ಅಂಕಗಳು :)
ನನ್ನ-ಸಂಪದದ ಒಡನಾಟ ಸುಮಾರು ಎರಡು ವರ್ಷದ್ದು...
ಹೆಚ್ಚು ನಲಿವು ತಂದಿದೆ...
ನನ್ನನ್ನು ಸಲಹಿದ ಎಲ್ಲರಿಗೂ ನನ್ನಿ, ಧನ್ಯವಾದಗಳು...
--ಶ್ರೀ
Rating
Comments
ಉ: ನೈನ್-ನೈಂಟಿ(990) ನರ್ವಸ್!
In reply to ಉ: ನೈನ್-ನೈಂಟಿ(990) ನರ್ವಸ್! by keshava_prasad
ಉ: ನೈನ್-ನೈಂಟಿ(990) ನರ್ವಸ್!
ಉ: ನೈನ್-ನೈಂಟಿ(990) ನರ್ವಸ್!