ಗುರು ಶುಕ್ರರು ಹತ್ತಿರಕ್ಕೆ ಬರುತ್ತಿರುವುದನ್ನು ನೋಡಿ
ಬರಹ
ಪ್ರತಿದಿನ ಸಂಜೆ ೬.೩೦ಱಿಂದ ೭.೩೦ಱವರೆಗೆ ಗುರು ಶುಕ್ರರು ಸಮೀಪಿಸುತ್ತಿರುವುದನ್ನು ಕಳೆದ ಹತ್ತು ದಿನಗಳಿಂದ ನೋಡುತ್ತಿದ್ದೇನೆ. ಶುಕ್ರ ವೇಗವಾಗಿ ಗುರುವಿನತ್ತ ಬರುವುದನ್ನು ನೀವು ಪ್ರತಿದಿನ ವೀಕ್ಷಿಸಬಹುದು. ಇನ್ನು ಕೆಲವೇ ದಿನಗಳಲ್ಲಿ ಗುರುವಿರುವ ರಾಶಿಗೆ(ಕುಂಭ) ಶುಕ್ರನ ಪ್ರವೇಶವಾಗುವುದನ್ನು ನೀವು ನೋಡಬಹುದು.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಗುರು ಶುಕ್ರರು ಹತ್ತಿರಕ್ಕೆ ಬರುತ್ತಿರುವುದನ್ನು ನೋಡಿ
ಉ: ಗುರು ಶುಕ್ರರು ಹತ್ತಿರಕ್ಕೆ ಬರುತ್ತಿರುವುದನ್ನು ನೋಡಿ