ಹೇಗೆ ಓದಿದರೂ ಒಂದೇ!!!
ಮೊನ್ನೆ ಭಾನುವಾರ ಸ್ನೇಹಿತನ ಮನೆಗೆ ಹೋಗಿದ್ದಾಗ ಅವರ ಮನೆಯಲ್ಲಿ ತರಿಸುವ ವಿಕ ದಿನಪತ್ರಿಕೆಯ ಸಾಪ್ತಾಹಿಕ ವಿಜಯದಲ್ಲಿ ಕಂಡು ಬಂದದ್ದು ಈ ಪದಗಳು.
ಇಂಥಾ ಪದಗಳಿಗೆ ಏನೆಂದು ಕರೆಯುವುದು?
ಇಂಥಾ ಪದಗಳನ್ನು ಹೇಗೆ ಓದಿದರೂ ಸರಿ.
ಕನಕ
ಕಿಟಕಿ
ಕಟಕ
ಕುಟುಕು
ಗುಡುಗು
ಗುನುಗು
ಚಮಚ
ಜಲಜ
ನಮನ
ನರ್ತನ
ಸರಸ
ಸಮಾಸ
ಸಮೋಸ
ಟಮೋಟ
ಕುಬೇರನಿಗೇನಿರಬೇಕು
ಗದಗ
ರಿಪೇರಿ
ವಿಕಟಕವಿ
ಮಧ್ಯಮ
ಇದೇ ರೀತಿಯ ಇನ್ನಷ್ಟು ಪದಗಳನ್ನು ಸೇರಿಸ್ತೀರಾ?
Rating
Comments
ಉ: ಹೇಗೆ ಓದಿದರೂ ಒಂದೇ!!!
In reply to ಉ: ಹೇಗೆ ಓದಿದರೂ ಒಂದೇ!!! by ಅರವಿಂದ್
ಉ: ಹೇಗೆ ಓದಿದರೂ ಒಂದೇ!!!
ಉ: ಹೇಗೆ ಓದಿದರೂ ಒಂದೇ!!!
In reply to ಉ: ಹೇಗೆ ಓದಿದರೂ ಒಂದೇ!!! by makrumanju
ಉ: ಹೇಗೆ ಓದಿದರೂ ಒಂದೇ!!!
ಉ: ಹೇಗೆ ಓದಿದರೂ ಒಂದೇ!!!
In reply to ಉ: ಹೇಗೆ ಓದಿದರೂ ಒಂದೇ!!! by shreekant.mishrikoti
ಉ: ಹೇಗೆ ಓದಿದರೂ ಒಂದೇ!!!
ಉ: ಹೇಗೆ ಓದಿದರೂ ಒಂದೇ!!!
In reply to ಉ: ಹೇಗೆ ಓದಿದರೂ ಒಂದೇ!!! by nsbhushan
ಉ: ಹೇಗೆ ಓದಿದರೂ ಒಂದೇ!!!
In reply to ಉ: ಹೇಗೆ ಓದಿದರೂ ಒಂದೇ!!! by nsbhushan
ಉ: ಹೇಗೆ ಓದಿದರೂ ಒಂದೇ!!!
In reply to ಉ: ಹೇಗೆ ಓದಿದರೂ ಒಂದೇ!!! by anil.ramesh
ಉ: ಹೇಗೆ ಓದಿದರೂ ಒಂದೇ!!!
In reply to ಉ: ಹೇಗೆ ಓದಿದರೂ ಒಂದೇ!!! by kannadakanda
ಉ: ಹೇಗೆ ಓದಿದರೂ ಒಂದೇ!!!
ಉ: ಹೇಗೆ ಓದಿದರೂ ಒಂದೇ!!!
In reply to ಉ: ಹೇಗೆ ಓದಿದರೂ ಒಂದೇ!!! by lsiddappa (not verified)
ಉ: ಹೇಗೆ ಓದಿದರೂ ಒಂದೇ!!!
In reply to ಉ: ಹೇಗೆ ಓದಿದರೂ ಒಂದೇ!!! by anil.ramesh
ಉ: ಹೇಗೆ ಓದಿದರೂ ಒಂದೇ!!!
ಉ: ಹೇಗೆ ಓದಿದರೂ ಒಂದೇ!!!
In reply to ಉ: ಹೇಗೆ ಓದಿದರೂ ಒಂದೇ!!! by srivathsajoshi
ಉ: ಹೇಗೆ ಓದಿದರೂ ಒಂದೇ!!!