ಪೈಪೋಟಿ
ನಿನ್ನ ಹೊಳೆವ ನತ್ತಿನ ಜೋಡಿ
ಪೈಪೋಟಿ ಹೂಡುತೈತಿ, ನಿನ್ನ ಕಣ್ಣು.
ಕಣ್ಣೂ ನಿಂದ, ನತ್ತೂ ನಿಂದ,
ಆದರೂ ಆ ಕಣ್ಣಿನ ಚೆಂದs ಚೆಂದ.
ಹಾರಾಡು ನಿನ್ನ ದಾವಣಿ ಜೋಡಿ
ಪೈಪೋಟಿ ಹೂಡತೈತಿ, ನಿನ್ನ ಕೂದಲು.
ದಾವಣಿನೂ ನಿಂದ, ಜಡೆಯೂ ನಿಂದ,
ಆದರೂ ಆ ಮುಂಗುರುಳ ಅಂದಾನೇ ಅಂದ.
ನೀ ತೊಟ್ಟಿರು ತಿಳಿಗುಲಾಬಿ ಅರಿಬಿ ಜೋಡಿ
ಪೈಪೋಟಿ ಹೂಡತೈತಿ, ನಿನ್ನ ಮೈ ಬಣ್ಣ.
ಆದರೂ ಹುಡುಗಿ, ನಿನ್ನ ಬಣ್ಣದ ಮುಂದ,
ಯಾವ ಬಣ್ಣ, ಯಾವ ಲೆಕ್ಕ?
:)
Rating
Comments
ಉ: ಪೈಪೋಟಿ
In reply to ಉ: ಪೈಪೋಟಿ by shreekant.mishrikoti
ಉ: ಪೈಪೋಟಿ
ಉ: ಪೈಪೋಟಿ
In reply to ಉ: ಪೈಪೋಟಿ by anil.ramesh
ಉ: ಪೈಪೋಟಿ
ಉ: ಪೈಪೋಟಿ
In reply to ಉ: ಪೈಪೋಟಿ by ಅರವಿಂದ್
ಉ: ಪೈಪೋಟಿ
In reply to ಉ: ಪೈಪೋಟಿ by lsiddappa (not verified)
ಉ: ಪೈಪೋಟಿ
ಉ: ಪೈಪೋಟಿ
In reply to ಉ: ಪೈಪೋಟಿ by Rakesh Shetty
ಉ: ಪೈಪೋಟಿ
ಉ: ಪೈಪೋಟಿ