ಹೊಸ ಪ್ರಧಾನ ಮಂತ್ರಿ ೧೫ ಚುಕ್ಕೆಗಳ ಕಾರ್ಯಕ್ರಮ
ಬರಹ
ನಮ್ಮ ಮನ ಮೋಹನರು ತಮ್ಮ ಹೊಸ ಪ್ರಧಾನ ಮಂತ್ರಿ ೧೫ ಚುಕ್ಕೆಗಳ ಕಾರ್ಯಕ್ರಮಲ್ಲಿ, ಮೈನೋರಿಟಿ ಧರ್ಮದ (ಮುಸ್ಲಿಂ, ಚ್ರಿಸ್ತಿಯನ್, ಸಿಖ್ ಮುಂತಾದವು) ಬಡವರಿಗೆ ಶಿಕ್ಷಣ ಕೊಡುವುದಾಗಿ ಘೋಷಿಸಿದ್ದಾರೆ...
ಹಿಂದೂ ದಲಿತರೂ ಕಾಂಗ್ರೆಸ್ಸ್ ಪಕ್ಷಕ್ಕೆ ವೋಟು ಹಾಕಿದರೂ, ಚಿಪ್ಪೇ ದೊರಕಿದೆಯೇ?
ಭಾ ಜ ಪಾ ಹಿಂದೂ ಕೊಮು ವಾದಿ ಪಕ್ಷವಾದರೆ, ನಮ್ಮ ಯಾವ ಪಕ್ಷ ಎಲ್ಲ ಧರ್ಮವನ್ನು ಒಂದೇ ರೀತಿ ನೋಡುತ್ತಿದೆ...?
ನಿಜವಾದ ಸೆಕ್ಯುಲರ್ ಪಕ್ಷ ಯಾವುದು?
ಇದೆ ರೀತಿ ಕಾರ್ಯಕ್ರಮ ಹಿಂದೂ ಬದವರಿಗಿಲ್ಲ...
ಹಿಂದೂ ಬಡವರು ಮಾಡಿದ ಪಾಪವೇನು? ಹಿಂದೂ ಧರ್ಮದ ಕುಟುಂಬದಲ್ಲಿ ಜನಿಸಿದ್ದೇ?
ಹೆಚ್ಚು ತಿಳಿಯಲು ಇಷ್ಟ ಪಡುವವರು ಗೂಗಲ್ ನಲ್ಲಿ ಇದನ್ನು ಹುಡುಕಿ....
"Prime Minister's New 15-Point Programme for the Welfare of Minorities"
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಹೊಸ ಪ್ರಧಾನ ಮಂತ್ರಿ ೧೫ ಚುಕ್ಕೆಗಳ ಕಾರ್ಯಕ್ರಮ